Sai Pallavi marriage: ನಟಿ ಸಾಯಿ ಪಲ್ಲವಿಯ ಮದುವೆ ನಿಶ್ಚಯವಾಯಿತೇ ? ಇಲ್ಲಿದೆ ಆ ಪೋಟೊವಿನ ಅಸಲಿ ಕಥೆ
Sai Pallavi marriage :ಖ್ಯಾತ ನಟಿ ಸಾಯಿ ಪಲ್ಲವಿ ಬಗ್ಗೆ ಕೆಲವು ದಿನಗಳಿಂದ ಒಂದು ಗಾಸಿಪ್ ಹರಿದಾಡುತ್ತಿತ್ತು. ಕೊನೆಗೂ ಆ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿದೆ. ಸಾಯಿ ಪಲ್ಲವಿ ಗುಟ್ಟಾಗಿ ಮದುವೆ ಆಗಿದ್ಧಾರೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ವೈರಲ್ ಆಗಿತ್ತು.ಸಾಯಿ ಪಲ್ಲವಿ…