Dhruva Sarja: ಸೀಮಂತದ ಸಂಭ್ರಮದಲ್ಲಿ ಧೃವ ಸರ್ಜಾ ಪತ್ನಿ, ಇಲ್ಲಿದೆ ಸುಂದರವಾದ ಫೋಟೋಗಳು
Dhruva Sarja : ಸ್ಯಾಂಡಲ್ ವುಡ್ (Sandalwood) ನಟ ಆಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ (Dhruva Sarja) ಪ್ರೇರಣಾ (Prerana) ದಂಪತಿ ಪ್ರಸ್ತುತ ಅವರ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಧೃವ ಅವರು ಎರಡನೇ ಮಗುವಿನ ತಂದೆಯ