ನಟಿ ಅಮೂಲ್ಯ ಭಾರದ್ವಾಜ್ ಕನ್ನಡ ಕಿರುತೆರೆ ಲೋಕಕ್ಕೆ ಹೊಸ ಎಂಟ್ರಿ ನೀಡಿರುವ ಬೆಡಗಿ.

ಅಮೂಲ್ಯ ಅನ್ನೋದಕ್ಕಿಂತ ಬೃಂದಾವನ ಸೀರಿಯಲ್ ನ ಪುಷ್ಪ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. 

ಅಮೂಲ್ಯ ಸೀರಿಯಲ್ ನಲ್ಲಿ ಅಪ್ಪಟವಾದ, ಮುಗ್ಧ ಹಳ್ಳಿ ಹುಡುಗಿಯಾಗಿ ಕಾಣಿಸಿದ್ದಾರೆ.  

ರಿಯಲ್ ಲೈಫ್ ನಲ್ಲಿ ಅಮೂಲ್ಯ ಬಹಖ ಮಾಡರ್ನ್ ಹುಡುಗಿ ಅನ್ನೋದ್ರಲ್ಲಿ ಡೌಟೇ ಇಲ್ಲ. 

ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಅವರ ಹೊಸ ಅಂದದ ಲುಕ್ ವೈರಲ್ ಆಗಿದೆ

ಬಿಳಿಯ ಬಣ್ಣದ ಮಾಡರ್ನ್ ಡ್ರೆಸ್ ನಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ ಅಮೂಲ್ಯ.

ಅಮೂಲ್ಯ ಅವರ ಹೊಸ ಲುಕ್ ನೋಡಿ ಇವರು ಬೃಂದಾವನಾದ ಪುಷ್ಪಾನಾ‌ ಅಂತಿದ್ದಾರೆ ನೆಟ್ಟಿಗರು

ನೆಟ್ಟಿಗರು ನಟಿಯ ಲುಕ್ ಗೆ ಮಾರು ಹೋಗಿದ್ದು ಕಾಮೆಂಟ್ ಮಾಡಿ ಮೆಚ್ಚುಗೆಗಳನ್ನು ನೀಡಿದ್ದಾರೆ.