ಸಿನಿಮಾರಂಗದಲ್ಲಿ ಸಿಲ್ಕ್ ಸ್ಮಿತಾ ಎಂದೇ ಹೆಸರಾದ ಈ ಮಾದಕ ನಟಿಯ ನಿಜವಾದ ಹೆಸರು ವಿಜಯಲಕ್ಷ್ಮಿ ವಡ್ಲಪಾಟಿ

source:google

ಸಿಲ್ಕ್ ಸ್ಮಿತಾ ಚಿತ್ರರಂಗಕ್ಕೆ ನಾಯಕಿಯಾಗಿ ತಮಿಳಿನ ವಂಡಿಚಕ್ಕರಂ ಸಿನಿಮಾದಿಂದ ಎಂಟ್ರಿ ಕೊಟ್ಟರು.

source:google

ಈ ಸಿನಿಮಾದಲ್ಲಿನ ಅವರ ಸಿಲ್ಕ್ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

source:google

ನಾಯಕಿಯಾಗಿ ಸಿಗದ ಯಶಸ್ಸು ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವ ಡ್ಯಾನ್ಸರ್ ಆಗಿ ಸಿಕ್ಕಿತು.

source:google

ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲೂ ಸಿಲ್ಕ್ ಸ್ಮಿತಾ ಹಾಡು ಅನಿವಾರ್ಯವಾಗಿತ್ತು.

source:google

ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಮತ್ತು ಹಿಂದಿ ಸಿನಿಮಾಗಳಲ್ಲೂ ಸಿಲ್ಕ್ ಕಾಣಿಸಿಕೊಂಡಿದ್ದಾರೆ

source:google

ಸಿಲ್ಕ್ ಸ್ಮಿತಾ ಪಡೆದ ಶಿಕ್ಷಣ ಕಡಿಮೆಯಾದರೂ ಇಂಗ್ಲಿಷ್ ಭಾಷಾಜ್ಞಾನ ಬಹಳ ಚೆನ್ನಾಗಿತ್ತು.

source:google

ಸಿನಿಮಾರಂಗದಲ್ಲಿ ಐಟಂ ಹಾಡುಗಳೆಂದರೆ ಸಿಲ್ಕ್ ಸ್ಮಿತಾ ಎನ್ನುವಷ್ಟು ಹೆಸರನ್ನು ಪಡೆದಿದ್ದರು.

source:google

1966 ಸೆಪ್ಟೆಂಬರ್ 23ರಂದು ಆತ್ಮಹತ್ಯೆಯ ಮೂಲಕ ಸಿಲ್ಕ್ ತಮ್ಮ ಜೀವನಕ್ಕೆ ಕೊನೆ ಹಾಡಿದರು.

source:google