ದಕ್ಷಿಣ ಭಾರತದ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಅರ್ಧ ಬಿಲಿಯನೇರ್ ಒಡತಿ 

ರಶ್ಮಿಕಾ ಮಂದಣ್ಣ ದೇಶದ ಪ್ರತಿಷ್ಠಿತ ನಗರಗಳಲ್ಲಿ ತಮ್ಮ ಆಸ್ತಿಯನ್ನು ಹೊಂದಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಬಂದ ರಶ್ಮಿಕಾ ಇಂದು ಸ್ಟಾರ್ ನಟಿ.

ಸಿನಿಮಾ ಇಂಡಸ್ಟ್ರಿ ಗೆ ಬಂದ ಏಳು ವರ್ಷಗಳಲ್ಲಿ ಅರ್ಧ ಬಿಲಿಯನೇರ್ ಒಡತಿಯಾಗಿದ್ದಾರೆ.‌ 

ಗೋವಾ, ಕೊಡಗು, ಹೈದರಾಬಾದ್ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ವಂತ ಮನೆ ಹೊಂದಿದ್ದಾರೆ. 

ಬೆಂಗಳೂರಿನಲ್ಲಿರುವ ರಶ್ಮಿಕಾ ಅವರ ಐಷಾರಾಮಿ ಬಂಗಲೆಯ ಮೌಲ್ಯ ಬರೋಬ್ಬರಿ 8 ಕೋಟಿ ರೂ.

ಸಿನಿಮಾದಲ್ಲಿ ಮಾತ್ರವಲ್ಲದೇ ಜಾಹೀರಾತಿನಿಂದಲೂ ಕೋಟಿಗಳ ಮೊತ್ತದಲ್ಲಿ ಆದಾಯ ಗಳಿಸುತ್ತಾರೆ.

ರಶ್ಮಿಕಾ ಆಸ್ತಿ ಮೌಲ್ಯ ಬರೋಬ್ಬರಿ 40 ರಿಂದ 50 ಕೋಟಿ ರೂಪಾಯಿಗಳಾಗಿದೆ.

ಆಡಿ ಕ್ಯೂ3, ರೇಂಜ್ ರೋವರ್ ಸ್ಪೋರ್ಟ್ಸ್, ಟಯೋಟ ಇನ್ನೋವಾ, ಮರ್ಸಿಡಿಸ್ ಬೆನ್ಜ್ ಇತ್ಯಾದಿ ಕಾರುಗಳ ಒಡತಿಯಾಗಿದ್ದಾರೆ

ನಟಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.