ಹೊಸದಾಗಿ ಪ್ರಾರಂಭವಾಗಿರುವ ಬೃಂದಾವನ ಸೀರಿಯಲ್ ನಲ್ಲಿ ನಾಯಕಿಗೆ ತೊಂದರೆ ಕೊಡುವ ಬಜಾರಿ ಅತ್ತಿಗೆ ಗಿರಿಜಾ

Source:Instagram

ಗಿರಿಜಾ ಪಾತ್ರ ಈಗಾಗಲೇ ಜನಪ್ರಿಯತೆ ಪಡೆದಿದೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅನುಪಲ್ಲವಿ ಗೌಡ

Source:Instagram

ಇವರು ಮೂಲತಃ ರಂಗಭೂಮಿ ಕಲಾವಿದೆ, ಸಾಕಷ್ಟು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರ ನಿಭಾಯಿಸಿದ್ದಾರೆ.

Source:Instagram

ನಮ್ಮನೆ ಯುವರಾಣಿ, ಪರ್ವ, ಹೂ ಮಳೆ, ವಿಜಯದಶಮಿ ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ

Source:Instagram

ಕನ್ನಡದ ಕೆಲವೊಂದು ಸಿನಿಮಾಗಳಲ್ಲೂ ಕೂಡಾ ಅನುಪಲ್ಲವೇಗೌಡ ಕಾಣಿಸಿಕೊಂಡಿದ್ದಾರೆ.

Source:Instagram

ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಇವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ

Source:Instagram

ಬೃಂದಾವನದ ದುರಾಸೆ ಹೆಣ್ಣು ಗಿರಿಜಾ ಪಾತ್ರ ಈಗ ಜನರ ವಿಶೇಷ ಮೆಚ್ಚುಗೆ ಪಡೆದು ನಟಿಗೆ ಹೆಸರನ್ನು ತಂದು ಕೊಟ್ಟಿದೆ

Source:Instagram

ಹಳ್ಳಿ ಹೆಣ್ಣಿನ ಪಾತ್ರದಲ್ಲಿ ಕಾಣಿಸಿರುವ ಈ ನಟಿಯು ರಿಯಲ್ ಲೈಫ್ ನಲ್ಲಿ ಮಾತ್ರ ಸಿಕ್ಕಾಪಟ್ಟೆ ಸ್ಟೈಲಿಶ್

Source:Instagram

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಇವರನ್ನು ಬಹಳಷ್ಟು ಜನ ಹಿಂಬಾಲಿಸುತ್ತಾರೆ.

Source:Instagram