ಕಾಂತಾರ ಬೆಡಗಿ ಸಪ್ತಮಿ ಗೌಡ ಸದ್ಯಕ್ಕಂತೂ ಸಿನಿ ಪ್ರೇಮಿಗಳ ಮನ ಗೆದ್ದಿರುವ ಜನಪ್ರಿಯ ನಟಿ

Source:Google

ಪಾಪ್ ಕಾರ್ನ್ ಮಂಕಿ ಸಿನಿಮಾ ಮೂಲಕ ಈ ನಟಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ರು

Source:Google

ಕಾಂತಾರ ಸಿನಿಮಾದ ದೊಡ್ಡ ಯಶಸ್ಸಿನಿಂದ ನಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸಿದರು

Source:Google

ಬಾಲಿವುಡ್ ಗೂ ಎಂಟ್ರಿ ಕೊಟ್ಟಿರುವ ಈ ನಟಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿದ್ದಾರೆ

Source:Google

ಇದೀಗ ಟಾಲಿವುಡ್ ಗೆ ಭರ್ಜರಿ ಎಂಟ್ರಿ ನೀಡಲು ಸಪ್ತಮಿ ಗೌಡ ಸಜ್ಜಾಗಿದ್ದಾರೆ.

Source:Google

ದಿಲ್ ರಾಜು ನಿರ್ಮಾಣದ ನಿತಿನ್ ನಾಯಕನಾಗಿರುವ ಸಿನಿಮಾಕ್ಕೆ ಸಪ್ತಮಿ ಗೌಡ ನಾಯಕಿಯಾಗಲಿದ್ದಾರೆ.

Source:Google

ಈ ಹೊಸ ಸಿನಿಮಾಕ್ಕೆ ತಮ್ಮುಡು ಎನ್ನುವ ಟೈಟಲ್ ಅನ್ನು ನೀಡಲಾಗಿದೆ. 

Source:Google

ರಶ್ಮಿಕಾ, ಶ್ರೀಲೀಲಾ ನಂತರ ಈಗ ಸಪ್ತಮಿ ಟಾಲಿವುಡ್ ಗೆ ಎಂಟ್ರಿ ನೀಡ್ತಿದ್ದಾರೆ. 

Source:Google

ಸಪ್ತಮಿ ಗೌಡ ಅವರಿಗೆ ಯಾವ ರೀತಿ ಯಶಸ್ಸು ಸಿಗಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ

Source:Google