ಅಫೇರ್, ಮದುವೆ, ಪ್ರೆಗ್ನೆಸ್ಸಿ .. ಮದುವೆಯಾಗದೇ ತಾಯಿಯಾದ ಸಿನಿಮಾ ಸುಂದರಿಯರು

Source:Google

ಬಾಲಿವುಡ್ ಮತ್ತು ದಕ್ಷಿಣ ಸಿನಿಮಾ ಬೆಡಗಿ ಗೋವಾ ಬ್ಯೂಟಿ ಇಲಿಯಾನಾ ಮದುವೆಯಾಗದೆ ತಾಯಿಯಾಗಿದ್ದಾರೆ. 

Source:Google

ಇಲಿಯಾನಾ ಆಗಾಗ ತಮ್ಮ ಮುದ್ದು ಮಗನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

Source:Google

ಮದುವೆಯಾಗದೆ ತಾಯಿಯಾದ ನಟಿಯರ ಸಾಲಿನಲ್ಲಿ ಆ್ಯಮಿ ಜಾಕ್ಸನ್ ಹೆಸರು ಸಹಾ ಇದೆ. 

Source:Google

ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ಅಫೇರ್ ನಿಂದ ಮದುವೆಯಾಗದೆ ತಾಯಿ ಆದ ನಟಿ ನೀನಾ

Source:Google

ಅರ್ಜುನ್ ರಾಮ್ ಪಾಲ್ ಗರ್ಲ್ ಫ್ರೆಂಡ್ ಗೇಬ್ರಿಯಾಲಾ ಸಹಾ ಮದುವೆಯಾಗದೆ ತಾಯಿ ಆಗಿದ್ದಾರೆ. 

Source:Google

ನಟಿ ಮಾಹಿ ಗಿಲ್ ಸಹಾ ಮದುವೆಯಾಗದೇ ತಾಯಿಯಾದ ನಟಿಯರ ಸಾಲಿನಲ್ಲಿ ಇದ್ದಾರೆ.

Source:Google