ಅಗಲಿದ ಹಿರಿಯ ನಟಿ ಲೀಲಾವತಿ ಅವರ ಮದುವೆಯ ವಿಚಾರವಾಗಿ ಸಾಕಷ್ಟು ವದಂತಿಗಳಿವೆ.

ಲೀಲಾವತಿ ಅವರ ಪತಿ ಯಾರು? ವಿನೋದ್ ರಾಜ್ ತಂದೆ ಯಾರು? ಎನ್ನುವುದು ಅನೇಕರಿಗೆ ಇರುವ ಪ್ರಶ್ನೆ

ಲೀಲಾವತಿ ಅವರ ಪತಿಯ ಹೆಸರು ಮಹಾಲಿಂಗ ಭಾಗವತ್, ಇವರೂ ಕೂಡಾ ಒಬ್ಬ ನಟನಾಗಿದ್ದರು

ಮಹಾಲಿಂಗ ಭಾಗವತರ್ ಒಂದು ನಾಟಕದ ಕಂಪನಿಯನ್ನು ನಡೆಸುತ್ತಿದ್ದರು.

ಲೀಲಾವತಿ ಅವರನ್ನು ರಂಗಭೂಮಿಗೆ ಕರೆ ತಂದವರೇ ಈ ಮಹಾಲಿಂಗ ಭಾಗವತರ್ ಅವರು

ನಷ್ಟದಿಂದ ನಾಟಕ ಕಂಪನಿ ಮುಚ್ಚಿದಾಗ ಇಬ್ಬರೂ ಸುಬ್ಬಯ್ಯ ನಾಯ್ಡು ಅವರ ನಾಟಕ ಮಂಡಳಿ ಸೇರಿದರು

ಲೀಲಾವತಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸಲು ಮಹಾಲಿಂಗ ಭಾಗವತರ್ ಶ್ರಮಿಸಿದ್ದರು.

ಲೀಲಾವತಿ ಅವರ ಜೊತೆ ನಟಿಸುವ ಹಂಬಲದಿಂದ ಮಹಾಲಿಂಗ ಭಾಗವತರ್ ಲೀಲಾವತಿ ಅವರ ಜೊತೆಗೆ ಮದ್ರಾಸಿಗೆ ತೆರಳಿದರು