ಸೂಪರ್ ಸ್ಟಾರ್ ತಲೈವಾ ರಜನೀಕಾಂತ್ ಇಂದು ತಮ್ಮ 73 ನೇ ವಸಂತಕ್ಕೆ ಕಾಲಿರಿಸಿದ್ದಾರೆ. 

Source:Google

ಈ ವಯಸ್ಸಿನಲ್ಲೂ ರಜನೀಕಾಂತ್ ಅವರ ಟ್ರ್ಯಾಕ್ ರೆಕಾರ್ಡ್ ಹೊಗಳಿಕೆಗೆ ಪಾತ್ರವಾಗಿದೆ‌. 

Source:Google

ಶಿವಾಜಿಯಿಂದ(2007) ಪೆಟ್ಟಾ(2019) ವರೆಗೂ ರಜನೀಕಾಂತ್ ಎಲ್ಲಾ ಸಿನಿಮಾಗಳು 100 ಕೋಟಿ ಗಳಿಕೆ ಕಂಡಿವೆ. (ಕೊಚಾಡಿಯನ್ ಬಿಟ್ಟು)

Source:Google

ಯುಎಸ್ ನಲ್ಲಿ ದಕ್ಷಿಣ ಸಿನಿಮಾಗಳ ಹೈಯಸ್ಟ್ ಗ್ರಾಸಿಂಗ್ ಸ್ಟಾರ್ ಗಳಲ್ಲಿ ರಜನೀಕಾಂತ್ ಲೀಡ್ ನಲ್ಲಿದ್ದಾರೆ.

Source:Google

ಅಭಿಮಾನಿಗಳು ರಜನೀಕಾಂತ್ ಅವರನ್ನು ಪ್ರೀತಿಯಿಂದ ತಲೈವಾ ಎಂತಲೇ ಕರೆಯುತ್ತಾರೆ.

Source:Google

73 ನೇ ವಯಸ್ಸಲ್ಲೂ ಟಾಪ್ ಹೀರೋ ಆಗಿ ಮಿಂಚುತ್ತಿರುವ ಏಕೈಕ ನಟನಾಗಿದ್ದಾರೆ ರಜನೀಕಾಂತ್

Source:Google

ರಜನೀಕಾಂತ್ ಅವರ ಸರಳ ವ್ಯಕ್ತಿತ್ವದ ಕಾರಣದಿಂದಾಗಿ ಅಸಂಖ್ಯಾತ ಅಭಿಮಾನಿಗಳಿಗೆ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. 

Source:Google

73 ನೇ ವಯಸ್ಸಲ್ಲೂ ಟಾಪ್ ಹೀರೋ ಆಗಿ ಮಿಂಚುತ್ತಿರುವ ಏಕೈಕ ನಟನಾಗಿದ್ದಾರೆ ರಜನೀಕಾಂತ್

Source:Google

ಕನ್ನಡ ಸಿನಿಮಾ ಮೂಲಕ ರಜನೀಕಾಂತ್ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇರಿಸಿದರು.

Source:Google

ಕನ್ನಡ ಸಿನಿಮಾ ಮೂಲಕ ರಜನೀಕಾಂತ್ ಸಿನಿಮಾ ಇಂಡಸ್ಟ್ರಿಗೆ ಕಾಲನ್ನು ಇರಿಸಿದರು.

Source:Google