ಇವು ಮಧುರವಾದ ಚುಂಬನ ನೀಡುವ ಅದರಗಳಲ್ಲ: ಫೋಟೋ ನೋಡಿದರೆ ಮೈಮರೆಯುವುದು ಖಂಡಿತ!!

ಸಾಮಾನ್ಯವಾಗಿ ಹೂವುಗಳು ಯಾವ ಆಕಾರದಲ್ಲಿ ಇರುತ್ತವೆ ಎಂದು ಕೇಳಿದರೆ ಕೂಡಲೇ ನಮ್ಮ ಆಲೋಚನೆಗಳಲ್ಲಿ ಅನೇಕ ಬಗೆಯ ಹೂವುಗಳ ಚಿತ್ರಗಳು ಸಾಲು ಸಾಲಾಗಿ ಓಡುತ್ತವೆ. ನಮ್ಮ ಆಲೋಚನೆಗಳಲ್ಲಿ ಮೂಡುವ ಹೂವುಗಳ ಆಕಾರ ಒಂದೇ ರೀತಿಯಲ್ಲಿ ಇರುವುದು ವಾಸ್ತವ. ಆದರೆ ನಮ್ಮ ಪ್ರಕೃತಿಯು ವೈವಿಧ್ಯತೆಯ ತವರಾಗಿದೆ. ಇಲ್ಲಿ ಅದೆಷ್ಟೋ ವಿಸ್ಮಯಕಾರಿ ಹಾಗೂ ಅದ್ಭುತ ಎನಿಸುವ ಸೃಷ್ಟಿಗಳು ಇವೆ. ಅವು ನಮ್ಮ ಕಣ್ಣ ಮುಂದೆ ಬಂದಾಗಲೇ ನಮಗೆ ಎಂತಹ ಅದ್ಭುತ ಇದೆ ಎನಿಸುತ್ತದೆ. ಅಲ್ಲದೇ ನಮ್ಮ ಕಣ್ಣನ್ನು ನಾವೇ ನಂಬುವುದು ಕೂಡಾ […]

Continue Reading