ಸಂಕಲ್ಪ, ಚಾತುರ್ಯ ಮತ್ತು ಸಹನೆ ಇದ್ದಲ್ಲಿ ವಿಜಯ ನಿಮ್ಮದೇ! ಮೀನು ಹಿಡಿವ ಬಾಲಕನ ಪ್ರತಿಭೆಗೆ ಆನಂದ್ ಮಹೀಂದ್ರಾ ಮೆಚ್ಚುಗೆ
ದೇಶದ ಪ್ರಮುಖ ಉದ್ಯಮಿ, ಮಹೀಂದ್ರಾ ಸಂಸ್ಥೆಯ ಚೇರ್ಮನ್ ಆಗಿರುವ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಾರಾದರೂ ತಮ್ಮ ಬುದ್ಧಿವಂತಿಕೆ ಹಾಗೂ ಪ್ರತಿಭೆಯನ್ನು ಪ್ರದರ್ಶನ ಮಾಡುವುದನ್ನು ಕಂಡಾಗ ಆನಂದ್ ಮಹೀಂದ್ರಾ ಅವರು ಮನಃಪೂರ್ವಕವಾಗಿ ಅದಕ್ಕೆ ತಮ್ಮ ಮೆಚ್ಚುಗೆಯನ್ನು ನೀಡುತ್ತಾರೆ. ಅಲ್ಲದೇ ತಮಗೆ ಇಷ್ಟವಾದ, ತಾವು ಮೆಚ್ಚಿದ ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಕೆಲವು ಪ್ರತಿಭಾವಂತರಿಗೆ ನೆರವನ್ನು ನೀಡಲು ಮುಂದಾಗುತ್ತಾರೆ. ಆನಂದ್ ಮಹೀಂದ್ರಾ ಅವರ ಈ ಗುಣದಿಂದಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು […]
Continue Reading