ಬಾಲಿವುಡ್ ನ‌ ಈ ಸ್ಟಾರ್ ನೊಡನೆ ಡ್ಯುಯೆಟ್ ಹಾಡಲು ಒಂದಾದ್ರು ದಕ್ಷಿಣದ ಹಾಟ್ ಬೆಡಗಿಯರು

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಪ್ರಸ್ತುತ ಅವರು ಕಭಿ ಈದ್ ಕಭೀ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‌ಆದರೆ ಅದರ ನಡುವೆಯೇ ಅವರ ಹೊಸ ಸಿನಿಮಾ ನೋ ಎಂಟ್ರಿ ಮೇ ಎಂಟ್ರಿ ಸಿನಿಮಾದ ವಿಚಾರ ಕೂಡಾ‌ ಈಗ ಸಖತ್ ಸದ್ದು ಮಾಡಿದೆ. ನೋ ಎಂಟ್ರಿ ಸಿ‌ನಿಮಾದ ಸೀಕ್ವೆಲ್ ಗೆ ಭರ್ಜರಿಯಾಗಿ ಸಿದ್ಧತೆ ಗಳು ನಡೆದಿರುವಾಗಲೇ ಈ ಸಿನಿಮಾಕ್ಕೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ‌ಎಂಟ್ರಿ ನೀಡುತ್ತಿರುವ ವಿಚಾರ ಈಗ […]

Continue Reading

ಜೋಡಿ ಹಕ್ಕಿ ಬೇರೆಯಾಯ್ತಾ? ಅನುಮಾನ ನಿಜ ಮಾಡೇ ಬಿಟ್ಟ ರಶ್ಮಿಕಾ ಮಂದಣ್ಣ‌!!

ತೆಲುಗಿನ ಗೀತ ಗೋವಿಂದಂ ಸಿನಿಮಾದ ಮೂಲಕ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಆ ಸಿನಿಮಾದ ನಂತರ ಸ್ನೇಹಿತರಾಗಿದ್ದು, ಅವರ ನಡುವೆ ಆತ್ಮೀಯತೆ ಮೂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಈ ಜೋಡಿಯ ನಡುವೆ ಇದ್ದ ಆತ್ಮೀಯತೆಯನ್ನು ಕಂಡ ಅಭಿಮಾನಿಗಳು ಇವರ ನಡುವೆ ಸ್ನೇಹಕ್ಕಿಂತ ಹೆಚ್ಚು ಬೇರೆ ಏನೋ ಇದೆ ಎನ್ನುವ ಮಾತನ್ನು ಸಹಾ ಆಡ ತೊಡಗಿದರು. ಅದಕ್ಕೆ ತಕ್ಕಂತೆ ಹಾಗೆ ಈ ಜೋಡಿ ಜಿಮ್ ನಲ್ಲಿ, ರೆಸ್ಟೋರೆಂಟ್ಗಳಲ್ಲಿ, […]

Continue Reading

ಮೊದಲು ನನಗೆ ಖಂಡಿತ ಭಯವಾಗಿತ್ತು:ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಹೀಗೆ ಹೇಳಿದ್ದಾದ್ರು ಏಕೆ??

ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಹಿಂದಿ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಿದ್ದಾರೆ. ತೆಲುಗಿನಲ್ಲಿ ಒಂದರ ನಂತರ ಮತ್ತೊಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಳ್ಳುವ ಮೂಲಕ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ರಶ್ಮಿಕಾ ನಟನೆಯ ಎರಡು ಹಿಂದಿ ಸಿನಿಮಾಗಳು ತೆರೆಗೆ ಬರಲು ಕಾಯುತ್ತಿವೆ. ನಟಿ ರಶ್ಮಿಕಾ […]

Continue Reading

ಸಿನಿಮಾ ಸೆಲೆಬ್ರಿಟಿಗಳ ಬೆನ್ನು ಬಿದ್ದ ಕೊರೊನಾ: ಮತ್ತಿಬ್ಬರು ಸ್ಟಾರ್ ಕಲಾವಿದರಿಗೆ ಕೊರೊನಾ

ಸಿನಿ ರಂಗದಲ್ಲಿ ಕೊರೊನಾ ಕಲ್ಲೋಲವನ್ನು ಸೃಷ್ಟಿಸುವ ಹಾಗೆ ಕಾಣುತ್ತಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಈಗಾಗಲೇ ಹಲವು ಸೆಲೆಬ್ರಿಟಿಗಳು ಕೊರೊನಾ ಪಾಸಿಟಿವ್ ಆಗಿ ಐಸೋಲೇಟ್ ಆಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಒಬ್ಬರಾದ ನಂತರ ಮತ್ತೊಬ್ಬರು ಎನ್ನುವಂತೆ ಕೊರೊನಾ ವೈರಸ್ ದಾಳಿಗೆ ತುತ್ತಾಗುತ್ತಿದ್ದಾರೆ. ನಿನ್ನೆಯಷ್ಟೇ ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಹಾಗೂ ಮತ್ತೋರ್ವ ಖ್ಯಾತ ನಟ ನಿತಿನ್ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಎನ್ನುವುದು ತಿಳಿದು ಬಂದಿತು. ಇದೀಗ ಮತ್ತೆ ಇಬ್ಬರು ಸ್ಟಾರ್ ಗಳು ಕೊರೊನಾ ತೆಕ್ಕೆಗೆ […]

Continue Reading