ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟ ನಿಖಿಲ್ ರೇವತಿ ದಂಪತಿ: ಇಷ್ಟಕ್ಕೂ ಈ ಹೆಸರಿನ ಅರ್ಥವೇನು ಗೊತ್ತಾ??

ಸ್ಯಾಂಡಲ್ವುಡ್ ನಟ, ಜೆಡಿಎಸ್ ನ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ಹಾಗೂ ಅವರ ಪತ್ನಿ ರೇವತಿ ಅವರಿಗೆ ಇಂದು ಒಂದು ಸಂಭ್ರಮದ ದಿನವಾಗಿದೆ. ಏಕೆಂದರೆ ಈ ದಂಪತಿಯ ಮುದ್ದಾದ ಮಗನಿಗೆ ಇಂದು ನಾಮಕರಣ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಿರ್ವಹಿಸಲಾಗಿದೆ. ದೊಡ್ಡ ಗೌಡರ ಕುಟುಂಬವು ಬಹಳ ಸಂಭ್ರಮದಿಂದ ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ನಿಖಿಲ್ ಅವರ ಪುತ್ರನ ನಾಮಕರಣ ಮಹೋತ್ಸವವನ್ನು ನಿರ್ವಹಿಸಿದ್ದಾರೆ. ಇಂದು ಬೆಳಿಗ್ಗೆ 10:30 ರಿಂದ 12:20 ಶುಭ ಲಗ್ನದಲ್ಲಿ‌ ನಿಖಿಲ್ ರೇವತಿ ದಂಪತಿಯ […]

Continue Reading