ಪ್ಯಾನ್ ಇಂಡಿಯಾ ಅನ್ನೋದೇ ಕಾಮಿಡಿ!! ನಾಲಗೆ ಹರಿ ಬಿಟ್ಟ ನಟ ಸಿದ್ಧಾರ್ಥ್ ಗೆ ಸರಿಯಾದ ಕೌಂಟರ್ ಕೊಟ್ಟ ಹಿರಿಯ ನಟ

ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ನಾಲ್ಕು ತಿಂಗಳ ಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿ ಸಂಚಲನ ವಿಜಯವನ್ನು ಪಡೆದುಕೊಂಡಿದೆ. ಸಿನಿಮಾ ಇಂಡಸ್ಟ್ರಿ ಯಲ್ಲಿ ಪ್ಯಾನ್ ಇಂಡಿಯಾ ಎನ್ನುವ ಪದ ಈ ಸಿನಿಮಾಗಳು ಬರುವುದಕ್ಕಿಂತ ಮೊದಲೇ ಇತ್ತು. ಇನ್ನೂ ಹಿಂದಿ ಪ್ರಭಾವ ಇರುವ ಪ್ರದೇಶಗಳಲ್ಲೂ ಸಹಾ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳು ಅಬ್ಬರವನ್ನು ಸೃಷ್ಟಿಸಿವೆ. ಹಿಂದಿ ಸಿನಿಮಾಗಳು ಹಿಂದಿಕ್ಕಿ ಕಲೆಕ್ಷನ್ ವಿಚಾರದಲ್ಲೂ ಸಹಾ ಮುಂದೆ ಇದ್ದು, ನಮ್ಮವರು ಇದನ್ನು ಕಂಡು ಸಿಕ್ಕಾಪಟ್ಟೆ […]

Continue Reading