ಅಭಿಮಾನಿಗಳನ್ನು ರಂಜಿಸಲು, ಡಾಕ್ಟರ್ ಆಗಿ ಬರಲಿದ್ದಾರೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್!!
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಕನ್ನಡತಿ. ಈ ಧಾರಾವಾಹಿಯ ಭುವಿ ಪಾತ್ರದ ಮೂಲಕ ಮನೆ ಮನೆ ಮಾತಾಗಿದ್ದಾರೆ ನಟಿ ರಂಜನಿ ರಾಘವನ್ ಅವರು. ಭುವಿ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಾ, ಅವರ ಅಚ್ಚು ಮೆಚ್ಚಿನ ನಟಿಯಾಗಿ, ಅಪಾರ ಪ್ರೇಕ್ಷಕ ಆಚರಣೆಯನ್ನು ಪಡೆದುಕೊಂಡು, ದಿನದಿಂದ ದಿನಕ್ಕೆ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿರುವ ನಟಿ ರಂಜನಿ ರಾಘವನ್ ಅವರು ಈಗಾಗಲೇ ಸ್ಯಾಂಡಲ್ವುಡ್ ನಲ್ಲೂ ತಮ್ಮ ಮೋಡಿ ಮಾಡಲು ಸಿನಿಮಾ ರಂಗಕ್ಕೆ ಸಹಾ ಎಂಟ್ರಿ ನೀಡಿದ್ದಾರೆ. ರಾಜ ಸಿಂಹ ಸಿನಿಮಾದ […]
Continue Reading