ಮತ್ತೆ ಕೊರೊನಾ, ದೊಡ್ಡ ನಗರಗಳಿಗೆ ಸಂಕಷ್ಟ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯವಾಣಿ!

ದೇಶದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಷ್ಟ ರಾಜಕೀಯ, ಕೊರೊನಾ, ಹವಾಮಾನ ಹೀಗೆ ಹತ್ತು ಹಲವು ವಿಚಾರಗಳಿಗೆ ಆಗಾಗ ಭವಿಷ್ಯವಾಣಿಯನ್ನು ನುಡಿಯುವ ಕೋಡಿ ಮಠದ ಶ್ರೀಗಳು ಈಗ ಮತ್ತೊಮ್ಮೆ ಹೊಸ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ‌. ಅವರ ಈ ಭವಿಷ್ಯವಾಣಿಯು ಕೊರೊನಾ ಹಾಗೂ ಮುಂದಿನ ದಿನಗಳಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಲಿದೆ ಎನ್ನುವ ಕುರಿತಾಗಿಯೂ ಹಲವು ವಿಚಾರಗಳನ್ನು ಒಳಗೊಂಡಿದೆ. ಬಳ್ಳಾರಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ನುಡಿದಿದ್ದಾರೆ. ನಾನು ನುಡಿದಂತೆ ಈಗ ಕೊರೊನಾ […]

Continue Reading

ಮಳೆಗಾಲದಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವರೇ?ಹಾಗಾದರೆ ಫಾಲೋ ಮಾಡಿ ಈ ಸರಳ ಟಿಪ್ಸ್

ಮಳೆಗಾಲ ಬಂತು ಎಂದರೆ ಅದರ ಜೊತೆಗೆ ಕೆಲವು ರೋಗಗಳ ಆಗಮನ ಕೂಡಾ ಆಗುತ್ತದೆ ಎನ್ನಲಾಗುತ್ತದೆ. ಈ ಕಾಲದಲ್ಲಿ ಸೊಳ್ಳೆಗಳು ಹೆಚ್ಚು, ಅವು ಕಚ್ಚುವುದರಿಂದ ಮಲೇರಿಯಾ , ಡೆಂಗ್ಯೂ, ಚಿಕನಗುನ್ಯಾ ದಂತಹ ರೋಗಗಳ ಭೀ ತಿ ಯೂ ಹೆಚ್ಚಾಗುತ್ತದೆ. ಅಲ್ಲದೇ ಈ ವೇಳೆಯಲ್ಲಿ ಉಷ್ಣಾಂಶದಲ್ಲಿ ಉಂಟಾಗುವ ಏರಿಳಿತದ ಕಾರಣ ಶೀತ, ನೆಗಡಿ , ಕೆಮ್ಮುಗಳಿಂದ ಮಕ್ಕಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪ್ರಸ್ತುತ ಒಂದು ಕಡೆ ಕೊರೊನಾ ಆ ತಂಕ ಕೂಡಾ ಇರುವುದರಿಂದ ವೈದ್ಯರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ […]

Continue Reading