Big Boss Ott: “ಅಂತ ಜಾತಕ ಪ್ರಪಂಚದಲ್ಲೇ ಯಾರಿಗೂ ಇಲ್ಲ” ಆರ್ಯವರ್ಧನ್ ಗುರೂಜಿ ಭವಿಷ್ಯವಾಣಿ
31 Viewsಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ ಒಂದು ಭರ್ಜರಿಯಾಗಿ ಆರಂಭವಾಗಿದೆ. ಒಟ್ಟು 16 ಸ್ಪರ್ಧಿಗಳು ಈಗಾಗಲೇ ದೊಡ್ಮನೆಯನ್ನು ಸೇರಿಯಾಗಿದೆ. ಈ ಹೊಸ ಸೀಸನ್ ನಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿದವರು ಆರ್ಯವರ್ಧನ್ ಗುರೂಜಿ. ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಿಂದಾಗಿ ಆರ್ಯವರ್ಧನ್ ಗುರೂಜಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎಂದು ತಮ್ಮ ಸಂಖ್ಯಾಶಾಸ್ತ್ರದ ಜ್ಞಾನದ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿ ಕೊಳ್ಳುವ ಆರ್ಯವರ್ಧನ್ ಗುರೂಜಿಯವರು ಬಿಗ್ ಬಾಸ್ ವೇದಿಕೆಯ ಮೇಲೆ […]
Continue Reading