“ದುಡ್ಡು ಕೊಟ್ಟು ಅಂದ ಪಡೆದ ನಟಿ” ಎಂದು ಬಾಲಿವುಡ್ ನಟಿಯ ಫೋಟೋ ಹಾಕಿ ಕಾಲೆಳೆದ ಕಮಾಲ್ ಖಾನ್

ಬಾಲಿವುಡ್ ನಟಿ, ಕೆಜಿಎಫ್ ಚಾಪ್ಟರ್ ಒನ್ ನ ಹಿಂದಿ ವರ್ಷನ್ ನಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ ನಟಿ ಮೌನಿ ರಾಯ್ ಕಿರುತೆರೆ ಹಾಗೂ ಬಾಲಿವುಡ್ ಎರಡೂ ಕಡೆ ಜನಪ್ರಿಯತೆ ಪಡೆದುಕೊಂಡಿರುವ ನಟಿಯಾಗಿದ್ದಾರೆ. ಮೌನಿ ರಾಯ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ನಾಗಿನ್ ಸೀರಿಯಲ್ ಎನ್ನುವುದು ವಾಸ್ತವ. ಕಿರುತೆರೆಯಲ್ಲಿ ನಾಗಿಣಿಯಾಗಿ ಮೌನಿ ರಾಯ್ ಪಡೆದ ಯಶಸ್ಸು ಅನಂತರದ ನಾಗಿನ್ ಸಿರೀಸ್ ಗಳ ಯಾವ ನಟಿಗೂ ಸಿಗಲಿಲ್ಲ ಎನ್ನುವುದು ಕೂಡಾ ನಿಜವಾದ ವಿಷಯವೇ ಆಗಿದೆ. […]

Continue Reading