ಗುಟ್ಟಾಗಿ ಗೆಳತಿಯನ್ನು ಭೇಟಿ ಮಾಡಲು ಇಡೀ ಹಳ್ಳಿ ಕರೆಂಟ್ ತೆಗೀತಿದ್ದ ಈ ಕಿಲಾಡಿ ಲೈನ್ ಮ್ಯಾನ್ !!

ಪ್ರೇಮದಲ್ಲಿ ಬಿದ್ದವರು ಅಥವಾ ಪ್ರೇಮ ಪಾಶದಲ್ಲಿ ಸಿಲುಕಿದವರು ಅದನ್ನೇ ತಮ್ಮ ಲೋಕವೆಂದು ತಿಳಿಯುತ್ತಾರೆ. ಸದಾ ತಮ್ಮ ಪ್ರೇಮ ಲೋಕದಲ್ಲಿ ತೇಲುತ್ತಿರುತ್ತಾರೆ. ಅವರಿಗೆ ತಮ್ಮ ಪ್ರೇಮಿಯ ಬಗ್ಗೆ ಬಿಟ್ಟು ಬೇರೆ ಜಗತ್ತಿನ ಚಿಂತೆ ಇರುವುದಿಲ್ಲ. ಸದಾಕಾಲ ಪ್ರೇಮಿಸುತ್ತಿರುವ ವ್ಯಕ್ತಿಯ ಕುರಿತಾಗಿ ಆಲೋಚನೆಗಳನ್ನು ಮಾಡುತ್ತಾ, ನೂರು ಕನಸುಗಳನ್ನು ಕಾಣುತ್ತಾ, ಕನಸಿನ ಲೋಕದಲ್ಲಿ ತೇಲುತ್ತಾರೆ. ಪ್ರೇಮಪಾಶದಲ್ಲಿ ಸಿಲುಕಿದವರು ಕೆಲವೊಮ್ಮೆ ಮಾಡುವಂತಹ ಕೆಲಸಗಳು ಇತರರಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದರೆ ಪ್ರೇಮಿಗಳು ಮಾತ್ರ ಅದರ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಈಗ ಇಂತಹದೇ ಒಂದು […]

Continue Reading