ರೋಗಗಳನ್ನು ದೂರ ಮಾಡಿ, ಉತ್ತಮ ಆರೋಗ್ಯ ಪಡೆಯಲು ಯಾವ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ??

92 Viewsಪ್ರತಿ ನಿತ್ಯ ಸ್ನಾನವನ್ನು ಮಾಡುವುದು ಒಂದು ಉತ್ತಮವಾದ ಅಭ್ಯಾಸ ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಸಹಾ ಪರದಾಡುವ ಜನರಿಗೆ ನಿತ್ಯ ಸ್ಯಾನದ ಮಾತು ನಿಜಕ್ಕೂ ಅನ್ವಯವಾಗುವುದಿಲ್ಲವೇನೋ ಎನ್ನುವ ಮಟ್ಟಕ್ಕೆ ನೀರಿನ ಕೊರತೆಯುಂಟಾಗುತ್ತಿದೆ. ಆದರೆ ಸ್ನಾನ ಎನ್ನುವುದು ಒಂದು ಆರೋಗ್ಯಕರ ಅಭ್ಯಾಸ ಎನ್ನುವುದು ಕೂಡಾ ವಾಸ್ತವ. ಸ್ನಾನ ಮಾಡುವುದರಿಂದ ನಾವು ಅನೇಕ ರೋಗಗಳನ್ನು ನಮ್ಮಿಂದ ದೂರ ಮಾಡಬಹುದು ಹಾಗೂ ದೇಹ ಆರೋಗ್ಯವಾಗಿದ್ದರೆ, ಮನಸ್ಸು ಸಹಾ ಆರೋಗ್ಯವಾಗಿರುತ್ತದೆ. […]

Continue Reading