ಕ್ಯೂಟ್ ಕಪಲ್ ರಿತೇಶ್ ಜೆನಿಲಿಯಾ ಕಡೆಯಿಂದ ಕಿಚ್ಚ ಸುದೀಪ್ ಗೆ ಸಿಕ್ತು ಭರ್ಜರಿ ಗಿಫ್ಟ್: ಖುಷಿ ಹಂಚಿಕೊಂಡ ಕಿಚ್ಚ
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಬಹುಭಾಷಾ ನಟ. ಇವರಿಗೆ ಕನ್ನಡ ಮಾತ್ರವೇ ಅಲ್ಲದೇ ಅನ್ಯ ಸಿನಿಮಾ ರಂಗಗಳ ಸ್ಟಾರ್ ಗಳು ಸಹಾ ಆಪ್ತ ಗೆಳೆಯರಾಗಿದ್ದಾರೆ. ಉತ್ತಮ ಬಾಂಧವ್ಯವನ್ನು ಸುದೀಪ್ ಅವರು ಹೊಂದಿದ್ದಾರೆ. ಸುದೀಪ್ ಅವರ ಆತ್ಮೀಯ ಸ್ನೇಹಿತರಲ್ಲಿ ಬಾಲಿವುಡ್ ನ ಕ್ಯೂಟ್ ಕಪಲ್…