ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ದೇಶದ ನಂ.01 ಶ್ರೀಮಂತನಾದ ಉದ್ಯಮಿ! ಇದು ಆಗಿದ್ದಾದ್ರು ಹೇಗೆ??
ದೇಶದಲ್ಲಿ ಶ್ರೀಮಂತಿಕೆಯ ಬಗ್ಗೆ ಮಾತು ಬಂದಾಗ ಅಲ್ಲಿ ಮೊದಲು ಕೇಳಿ ಬರುವ ಹೆಸರು ಮುಖೇಶ್ ಅಂಬಾನಿ ಹೆಸರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದು, ಏಷ್ಯಾದಲ್ಲಿ ಅತಿ ದೊಡ್ಡ ಶ್ರೀಮಂತ , ಭಾರತದಲ್ಲೂ ನಂಬರ್ ಒನ್ ಶ್ರೀಮಂತ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ವ್ಯಕ್ತಿಯಾಗಿದ್ದಾರೆ…