ಆರ್ಯನ ಶತೃ ಜಲಂಧರ್ ನ ತನ್ನ ಅಸ್ತ್ರ ಮಾಡಿಕೊಂಡ ಅನು: ನಿಜ ತಿಳಿದರೆ ಆರ್ಯ ಸುಮ್ಮನೆ ಇರ್ತಾನಾ??

62 Viewsಕನ್ನಡ ಕಿರುತೆರೆಯಲ್ಲಿ ಮನರಂಜನೆ ವಿಚಾರ ಬಂದಾಗ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಸೀರಿಯಲ್ ಗಳು.‌ ವೈವಿದ್ಯಮಯ ಶೋ ಗಳು ಪ್ರಸಾರವಾಗುತ್ತವೆಯಾದರೂ ಸೀರಿಯಲ್ ಗಳನ್ನು ಮೆಚ್ಚಿ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಹೀಗೆ ಜನರ ಅಪಾರವಾದ ಅಭಿಮಾನವನ್ನು ಪಡೆದ ಟಾಪ್ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಆಗಿದೆ. ಜೊತೆ ಜೊತೆಯಲಿ ಆರಂಭದಿಂದಲೂ ಸಹಾ ಜನರ ಗಮನವನ್ನು ಸೆಳೆದು ಕುತೂಹಲವನ್ನು ಕೆರಳಿಸಿರುವ ಸೀರಿಯಲ್ ಆಗಿದೆ. ದಿನ ಕಳೆದಂತೆ ಇನ್ನಷ್ಟು ರೋಚಕವಾಗುತ್ತಾ ಸಾಗಿರುವ […]

Continue Reading