ಕುಕ್ಕರ್ ಅನ್ನು ಪ್ರೀತಿಸಿ ಮದುವೆಯಾದ, ಆದರೆ ಮಾರನೇ ದಿನವೇ ಪತ್ನಿಗೆ ವಿಚ್ಛೇದನ ನೀಡಿದ: ಹೀಗೊಂದು ವಿಚಿತ್ರ ಮದುವೆ

ಮದುವೆ ಎನ್ನುವುದು ಅನೇಕರ ಬಾಳಿನಲ್ಲಿ ಮರೆಯಲಾರದ ಸವಿ ನೆನಪಾಗಿರುತ್ತದೆ. ಮದುವೆ ಎಂಬುದು ಆ ದೇವತೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದು ಕೂಡಾ ವಾಡಿಕೆ. ಇನ್ನು ಮದುವೆ ಎಂದು ಬಂದಾಗ ಗಂಡು ತನಗೆ ಸರಿಯಾಗಿ ಹೊಂದುವ, ಜೋಡಿಯಾಗುವ ಹುಡುಗಿಬೇಕೆಂದು ಬಯಸುವುದು ಸಾಮಾನ್ಯವಾದ ಸಂಗತಿ. ಹೆಣ್ಣಿಗೂ ಇದೇ ಆಸೆ ಇರುತ್ತದೆಯಾದರೂ ಅಲ್ಲಿ ಮನೆಯವರ ಇಚ್ಛೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಮದುವೆ ಎನ್ನುವ ಮಧುರ ಅನುಭವಗಳು ಜೀವನವಿಡೀ ಹಸಿರಾಗಿರಬೇಕೆಂದು ಬಯಸುತ್ತಾರೆ ಅನೇಕರು. ಹೀಗೆ ಮದುವೆಯಾಗಿ ಅಂದವಾದ ಯುವತಿ ತನಗೆ ಪತ್ನಿಯಾಗಿ ಬರಬೇಕೆಂದು […]

Continue Reading