ಏಲಿಯನ್ ಗಳು ಇವೆಯೆ? ನಗ್ನ ಚಿತ್ರ ಬಳಸಿ ಏಲಿಯನ್ ಗಳ ಪತ್ತೆಗೆ NASA ಹೆಜ್ಜೆ!!!

ಈ ಅನಂತ ವಿಶ್ವದಲ್ಲಿ ವಿಜ್ಞಾನಕ್ಕೆ ಮೀರಿದ ಅದೆಷ್ಟೋ ರಹಸ್ಯಗಳು, ವಿಸ್ಮಯ ಗಳು ಇವೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯಗಳಾಗಿದೆ. ಅಲ್ಲದೇ ಅಂತಹ ವಿಷಯಗಳು ನಮ್ಮ ಊಹೆಗೆ ಮೀರಿದ್ದು, ನಮ್ಮ ಆಲೋಚನೆಗಳಿಗೆ ಬಾರದ್ದು ಆಗಿರುತ್ತದೆ. ಅನಂತ ವಿಶ್ವದಲ್ಲಿ ಸೂಪರ್ ಪವರ್ ಗಳು ಸಹಾ ಅಡಗಿದ್ದು, ಅವುಗಳಲ್ಲಿ ಏಲಿಯನ್ ಅಥವಾ ಅನ್ಯ ಗ್ರಹ ವಾಸಿಗಳ ಅಸ್ತಿತ್ವವು ಸೇರಿದೆ. ಏಲಿಯೆನ್ಸ್ ಗಳ ವಿಚಾರ ಬಂದಾಗಲೆಲ್ಲಾ ಅದೊಂದು ಕುತೂಹಲವನ್ನು ಹುಟ್ಟಿಸುವ ರೋಚಕ ವಿಷಯವಾಗಿಯೇ ನಮ್ಮ ಕಣ್ಣ ಮುಂದೆ ಬರುತ್ತದೆ ಹಾಗೂ ಆಸಕ್ತಿಯನ್ನು ಕೆರಳಿಸುತ್ತದೆ. […]

Continue Reading