ದೆಹಲಿಯ ವಿಧಾನಸಭೆಯಲ್ಲಿ ಪತ್ತೆಯಾಯ್ತು ಒಂದು ರಹಸ್ಯ ಸುರಂಗ ಮಾರ್ಗ: ಅದರ ಹಿಂದೆ ಇದೆ ರೋಚಕ ಇತಿಹಾಸ

ದೆಹಲಿ ವಿಧಾನಸಭೆಯಲ್ಲಿ ನಿನ್ನೆ ನಡೆದ ಘಟನೆಯೊಂದು ಎಲ್ಲರ ಗಮನವನ್ನು ಸೆಳೆಯುತ್ತಿದೆ, ಮಾಧ್ಯಮಗಳಲ್ಲಿ ಈಗಾಗಲೇ ಈ ವಿಷಯ ಸುದ್ದಿಯಾಗಿ ಕುತೂಹಲವನ್ನು ಕೆರಳಿಸಿದೆ. ಹೌದು ನಿನ್ನೆ ಗುರುವಾರ ದೆಹಲಿಯ ವಿಧಾನಸಭೆಯಲ್ಲಿ ಒಂದು ರಹಸ್ಯ ಸುರಂಗ ಮಾರ್ಗ ಪತ್ತೆಯಾಗಿದೆ. ದೆಹಲಿ ವಿಧಾನಸಭೆಯ ಸ್ಪೀಕರ್ ಆದಂತಹ ರಾಮ್ ನಿವಾಸ್ ಗೋಯಲ್ ಅವರು ಈ ಸುರಂಗದ ವಿಷಯವಾಗಿ ಮಾತನಾಡುತ್ತಾ, ಈ ರಹಸ್ಯ ಸುರಂಗ ಕೆಂಪು ಕೋಟೆಯನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ. ಈ ಸುರಂಗದ ಕುರಿತಾದ ಇತಿಹಾಸವು ಸ್ಪಷ್ಟವಾಗಿಲ್ಲವಾದರೂ, ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತೀಯ ಸ್ವಾತಂತ್ರ್ಯ […]

Continue Reading

ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾ‌ ಅಳವಡಿಸಿರುವುದು ಭಾರತದ ಈ ನಗರದಲ್ಲಿ: ಮಹಾನಗರಕ್ಕೊಂದು ವಿಶ್ವ ಮಟ್ಟದ ಮಾನ್ಯತೆ

ಭಾರತದ ರಾಜಧಾನಿ ದೆಹಲಿ ಇದೀಗ ಒಂದು ಹೊಸ ವಿಶ್ವದಲ್ಲಿ ದಾಖಲೆಯನ್ನು ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಗಮನವನ್ನು ಸೆಳೆಯುತ್ತಿದೆ. ದೇಶದ ರಾಜಧಾನಿ ದೆಹಲಿಯು ವಿಶ್ವದಲ್ಲೇ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿಕೊಂಡಿರುವ ನಗರ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಫೋರ್ಬ್ಸ್ ವರದಿ ಮಾಡಿರುವ ಪಟ್ಟಿಯ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿರುವ ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ವಿಶ್ವದ 150 ನಗರಗಳಲ್ಲಿ ವಿಶ್ಲೇಷಣೆಯನ್ನು ನಡೆಸಿದ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಸಿಟಿವಿಗಳು […]

Continue Reading