ತಾಯಿ, ಮಗುವಿನ ಸುಖಕರ ಪ್ರಯಾಣಕ್ಕೆ ರೈಲ್ವೆ ಇಲಾಖೆ ನೀಡಿದ ವಿಶೇಷ ಕೊಡುಗೆ

ದೇಶದ ಒಳಗೆ ದೂರ ಪ್ರಯಾಣಕ್ಕೆ ವಿಮಾನ ಯಾನವನ್ನು ಮಾಡಲು ಅನುಕೂಲವಿಲ್ಲದವರು, ಸಾಮಾನ್ಯವಾಗಿ ರೈಲು ಪ್ರಯಾಣವನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಾರೆ. ಏಕೆಂದರೆ ಅದು ಆರಾಮದಾಯಕ ಎನ್ನುವುದು ಅನೇಕರ ಅಭಿಪ್ರಾಯ ಆಗಿದೆ. ಇದೀಗ ರೈಲಿನಲ್ಲಿ ಪ್ರಯಾಣ ಮಾಡುವ ತಾಯಂದಿರು ಮಗುವಿನೊಂದಿಗೆ ಆರಾಮದಾಯಕವಾಗಿ ಪ್ರಯಾಣವನ್ನು ಮಾಡಲು ಭಾರತೀಯ ರೈಲ್ವೆ ಇಲಾಖೆಯು ಹೊಸದೊಂದು ಸೌಲಭ್ಯವನ್ನು ಅಳವಡಿಸುವ ಕಡೆಗೆ ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸೌಲಭ್ಯದ ಕುರಿತಾಗಿ ತಿಳಿದು ಜನರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಉತ್ತರ ರೈಲ್ವೆಯ ಲಕ್ನೋ ಮತ್ತು ದೆಹಲಿ ವಿಭಾಗಗಳ ಸಹಯೋಗದಲ್ಲಿ […]

Continue Reading