ಒಂದು, ಎರಡಲ್ಲ ಬರೋಬ್ಬರಿ 800 ಕೋಟಿ ಮೌಲ್ಯದ ಅರಮನೆ ಮರಳಿ ಪಡೆದ ನಟ ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರದ್ದು ನವಾಬರ ಕುಟುಂಬ ಎನ್ನುವ ವಿಷಯ ಬಹುತೇಕ ಅನೇಕರಿಗೆ ತಿಳಿದಿಲ್ಲ ಎನಿಸುತ್ತದೆ. ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ಮಾತ್ರವೇ ಅಲ್ಲದೇ ಅವರು ಕೊನೆಯ ನವಾಬರಲ್ಲಿ ಒಬ್ಬರಾಗಿದ್ದರು. ನವಾಬರ ವಂಶಜರು ಎಂದ ಮೇಲೆ ಇವರ ಸಂಪತ್ತು ಸಹಜವಾಗಿಯೇ ಸಿಕ್ಕಾಪಟ್ಟೆ ಇರುತ್ತದೆ ಎಂದು ಊಹಿಸಿ ಬಿಡಬಹುದು. ಹೌದು ಪಟೌಡಿ ಮನೆತನದ ಆಸ್ತಿಗಳು, ಅರಮನೆ ಗಳು, ಕೋಟೆಗಳು, ಜಮೀನು ಉತ್ತರ […]

Continue Reading