ಎಷ್ಟೇ ಇಷ್ಟ ಪಟ್ರೂ, ಕಷ್ಟ ಪಟ್ರೂ ನೀವು ಈ ಸಿನಿಮಾ ನೋಡೋದು ಅಸಾಧ್ಯ!! ಯಾಕೆ ಅಂತೀರಾ? ಈ ಸುದ್ದಿ ಓದಿ

ವಿಶ್ವದಾದ್ಯಂತ ಬೇರೆ ಬೇರೆ ಸಿನಿಮಾರಂಗದಲ್ಲಿ ವಿನೂತನ ಎನಿಸುವಂತಹ ವಿಭಿನ್ನ ಕಥಾಹಂದರ ಗಳನ್ನು ಹೊಂದಿರುವ, ಹೊಸ ಹೊಸ ಸಿನಿಮಾಗಳು ನಿರ್ಮಾಣ ಆಗುತ್ತಿದ್ದು ತೆರೆಗೆ ಬರುತ್ತಿವೆ. ಆದರೆ ಕೆಲವು ಸಿನಿಮಾಗಳು ಮಾತ್ರ ಜನರ ಮನಸ್ಸಿನ ಮೇಲೆ ತಮ್ಮ ಛಾಪನ್ನು ಮೂಡಿಸುತ್ತವೆ. ಜನರು ಇಂತಹ ಸಿನಿಮಾಗಳನ್ನು ನೋಡಿ ಬಹಳ ಇಷ್ಟಪಡುವುದು ಮಾತ್ರವೇ ಅಲ್ಲದೇ ಅಂತಹ ಸಿನಿಮಾಗಳನ್ನು ಆಗಾಗ ನೋಡುವ ಮೂಲಕ ಖುಷಿಯನ್ನು ಪಡುವುದುಂಟು. ಆದರೆ ಈಗ ಹೊಸದೊಂದು ಸಿನಿಮಾದ ಬಗ್ಗೆ ಒಂದು ರೋಚಕ ಮಾಹಿತಿ ಹೊರಬಂದಿದ್ದು ಅದು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸುತ್ತಿದೆ. […]

Continue Reading