ಸರಿಗಮಪ ಹೊಸ ಸೀಸನ್ ನ ಅದ್ದೂರಿ ಪ್ರೋಮೋಗೆ ಫಿದಾ ಆದ ವೀಕ್ಷಕರು:36 ಗಾಯಕರ ನಡುವೆ ಮಹಾ ಸಂಗೀತ ಸಂಗ್ರಾಮ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಸರಿಗಮಪ ತನ್ನದೇ ಆದಂತಹ ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದಿದೆ. ಬಹಳಷ್ಟು ಜನ ಪ್ರತಿಭಾವಂತ ಗಾಯಕರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು ಅವರ ಭವಿಷ್ಯವನ್ನು ರೂಪಿಸಿದ ಹೆಗ್ಗಳಿಕೆ ಸರಿಗಮಪ ಶೋ ಗೆ ಸಂದಿದೆ. ಇದೀಗ ಸರಿಗಮಪ ಹೊಸ ಸೀಸನ್ ಇದೇ ಸೆಪ್ಟೆಂಬರ್ 18 ರಿಂದ ಆರಂಭವಾಗಲಿದ್ದು, ಈ ಕುರಿತಾದ ಮಾಹಿತಿಯನ್ನು ಜೀ ಕನ್ನಡ ವಾಹಿನಿಯು ಒಂದು ಬಹಳ ಅದ್ದೂರಿಯಾದ ಪ್ರೋಮೋದ ಮೂಲಕ ಹಂಚಿಕೊಂಡು ಎಲ್ಲರ ಗಮನ ಸೆಳೆದಿದೆ. ಈ ಬಾರಿ ಸರಿಗಮಪ ಬಹಳ […]

Continue Reading

ಗಾನ ಪ್ರತಿಭೆ ಸೂರ್ಯಕಾಂತ್ ಗೆ ಮರೆಯಲಾರದ ಉಡುಗೊರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ: ಏನು ಆ ಉಡುಗೊರೆ??

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಗಳಿದ್ದರೂ ಸಹಾ ಆರು ವರ್ಷಗಳ ಹಿಂದೆ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಾರಥ್ಯದಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಸಂಗೀತ ಪ್ರಿಯರು ಮರೆತಿಲ್ಲ. ಎಸ್ ಪಿ ಬಿ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಮಾನಸಿಕವಾಗಿ ಅವರು ಸಂಗೀತಪ್ರಿಯರ ಮನಸ್ಸು ಗಳಲ್ಲಿ ನೆಲೆಸಿದ್ದಾರೆ. ಆರು ವರ್ಷಗಳ ನಂತರ ಕಿರುತೆರೆಯಲ್ಲಿ ಮತ್ತೊಮ್ಮೆ ಮೂವರು ಸಂಗೀತ ದಿಗ್ಗಜರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಇನ್ನು ಈ ಬಾರಿ ಈ […]

Continue Reading

ಪವಡಿಸು ಪರಮಾತ್ಮ ಎಂದು ಸೂರ್ಯಕಾಂತ್ ಹಾಡಿದ ಹಾಡಿದೆ ಗದ್ಗದಿತರಾಗಿ ಕಣ್ಣೀರು ಹಾಕಿದ ಜಡ್ಜ್ ಗಳು

ಕರ್ನಾಟಕದ ಕಿರುತೆರೆಯ ಜನಪ್ರಿಯ ಹಾಡುಗಾರಿಕೆ ರಿಯಾಲಿಟಿ ಶೋ ಗಳಲ್ಲಿ ಒಂದಾಗಿತ್ತು ಎದೆ ತುಂಬಿ ಹಾಡುವೆನು. ಅಗಲಿದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಘನ ಸಾರಥ್ಯದಲ್ಲಿ ಅಪಾರ ಕನ್ನಡಿಗರ ಮನೆಸೂರೆಗೊಂಡಿದ್ದ ಈ ಶೋ ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಕಾಲಿಟ್ಟಿದೆ. ಎಸ್ ಪಿ ಬಿ ಅವರ ಸ್ಮರಣೆಯಲ್ಲಿ, ಅವರ ಆಶೀರ್ವಾದದೊಂದಿಗೆ ಕನ್ನಡದ ಸುಪ್ರಸಿದ್ಧ ಸಂಗೀತ ನಿರ್ದೇಶಕರುಗಳಾದ ಗುರು ಕಿರಣ್, ರಘು ದೀಕ್ಷಿತ್ ಹಾಗೂ ಸುಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಜಡ್ಜ್ […]

Continue Reading

ಅದ್ಭುತ ಗಾಯಕ ಸೂರ್ಯಕಾಂತ್ ಗೆ ವಾಹಿನಿ ಕಡೆಯಿಂದ ವಾರವೊಂದಕ್ಕೆ ಸಿಗುವ ಸಂಭಾವನೆ ಎಷ್ಟು??

ಕನ್ನಡ ಕಿರುತೆರೆಯಲ್ಲಿ ಹಲವು ರಿಯಾಲಿಟ ಶೋ ಗಳು ಈಗಾಗಲೇ ಸಾಕಷ್ಟು ಸುದ್ದಿಯನ್ನು ಮಾಡಿವೆ ಹಾಗೂ ಮಾಡುತ್ತಿವೆ. ಅಲ್ಲದೇ ಕೆಲವು ವಿಶೇಷವಾದ ಶೋ ಗಳ ಮೂಲಕ ನಾಡಿನ ಮೂಲೆ ಮೂಲೆಯಿಂದ ಪ್ರತಿಭಾವಂತರು ವಾಹಿನಿಗಳ ಮೂಲಕ ಜನರ ಮುಂದೆ ಬಂದು ತಮ್ಮ ಪ್ರತಿಭೆಯನ್ನು ಮೆರೆಯಲು ಸಾಧ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಹಾಡುಗಾರಿಕೆಯ ರಿಯಾಲಿಟಿ ಶೋ ಗಳ ಮೂಲಕ ಗ್ರಾಮೀಣ ಪ್ರತಿಭೆಗಳು, ಸಿರಿ ಕಂಠದ ಗಾಯಕರು ತಮ್ಮ ಇಂಪಾದ ಹಾಡುಗಳ ಮೂಲಕ ಪ್ರೇಕ್ಷಕರ ಹಾಗೂ ಗಾಯನ ಪ್ರಿಯರ ಮನಸ್ಸುಗಳನ್ನು ಸೂರೆಗೊಂಡಿದ್ದಾರೆ. ಕೆಲವೇ ದಿನಗಳ […]

Continue Reading

ತೊದಲು ಮಾತಿಗೆ ಹೊರತು ಸಂಗೀತಕ್ಕಲ್ಲ: ತನ್ನ ಹಾಡಿನ ಸಾಮರ್ಥ್ಯ ಮೆರೆದ ಸೂರ್ಯಕಾಂತ್, ಮೂಕವಿಸ್ಮಿತರಾದ ಜಡ್ಜ್ ಗಳು

ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ತನ್ನ ಹೊಸ ಸೀಸನ್ ಮೂಲಕ ಈಗಾಗಲೇ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಪ್ರತಿಭಾವಂತ ಗಾಯಕರ ಆಗಮನದೊಂದಿಗೆ ಕಿರುತೆರೆಯ ಪ್ರೇಕ್ಷಕರು ಹಾಗೂ ಸಂಗೀತ ಪ್ರಿಯರನ್ನು ಈ ಶೋ ತನ್ನ ಕಡೆಗೆ ಸೆಳೆಯುತ್ತಿದೆ. ಬರೋಬ್ಬರಿ ಆರು ವರ್ಷಗಳ ನಂತರ ಮತ್ತೊಮ್ಮೆ ಮಿಂಚುತ್ತಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಈ ಹೊಸ ಸೀಸನ್ ನಲ್ಲಿ 16 ಜನ ಸ್ಪರ್ಧಿಗಳು ತಮ್ಮ ಸಿರಿ ಕಂಠದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಸೀಸನ್ ನ ಒಟ್ಟು 16 ಸ್ಪರ್ಧಿಗಳು […]

Continue Reading