ಮಾನವೀಯತೆ ಮೊದಲು, ನಿಮ್ಮೊಡನೆ ನಾನಿದ್ದೇನೆ‌.. ಸಾಯಿ ಪಲ್ಲವಿ ಪರ ನಿಂತ ಪ್ರಕಾಶ್ ರೈ

ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕೆಲವು ದಿನಗಳ ಹಿಂದೆ ನೀಡಿದ್ದ ಒಂದು ಹೇಳಿಕೆ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವೇ ಅಲ್ಲದೇ ಅದೊಂದು ವಿ ವಾ ದಕ್ಕೆ ಕಾರಣವಾಗಿತ್ತು. ವಿಷಯ ತೀವ್ರವಾಗುತ್ತಿರುವುದನ್ನು ಕಂಡ ನಟಿ ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಾನು ಆಡಿದ ಮಾತಿನ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಲ್ಲದೇ ತನ್ನ ಮಾತಿನಿಂದಾಗಿ ಆಗಿರುವ ವಿ ವಾ ದಕ್ಕೆ ಕ್ಷಮಾಪಣೆ ಕೇಳಿದ್ದರು. ನಿನ್ನೆ ನಟಿಯು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ ನಂತರ ಇದೀಗ ಹಿರಿಯ ನಟ […]

Continue Reading

ಒಂದು ದೃಶ್ಯಕ್ಕಾಗಿ ಆ ಕೆಲಸ ಮಾಡಿದ ಸಾಯಿ ಪಲ್ಲವಿ: ಅಸಲಿ ನ್ಯಾಷನಲ್ ಕ್ರಶ್ ನೀವೇ ರಶ್ಮಿಕಾ ಅಲ್ಲ ಎಂದ ಅಭಿಮಾನಿಗಳು

ದಕ್ಷಿಣ ಸಿನಿಮಾ ರಂಗದ ಪ್ರಖ್ಯಾತ ನಟಿ ಸಾಯಿ ಪಲ್ಲವಿ ಈಗ ಮತ್ತೊಮ್ಮೆ ಪ್ರಮುಖ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ನಟಿ ಸಾಯಿ ಪಲ್ಲವಿ ಅವರ ಅಭಿಮಾನಿಗಳು ನಟಿಯ ಮುಂದಿನ ಸಿನಿಮಾ ವಿರಾಟ ಪರ್ವಂ ನ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ವಿರಾಟ ಪರ್ವಂ ಸಿನಿಮಾದ ಒಂದು ದೃಶ್ಯಕ್ಕಾಗಿ ನಟಿ ಸಾಯಿ ಪಲ್ಲವಿ ಅವರು ಎರಡು ದಿನ ಉಪವಾಸವಿದ್ದು, ಕ್ಯಾಮೆರಾ ಮುಂದೆ ನಟಿಸಿದ್ದರು ಎನ್ನಲಾಗಿದ್ದು, ಈ ವಿಚಾರ ತಿಳಿದ ನಟಿಯ ಅಭಿಮಾನಿಗಳು ಸಾಯಿ ಪಲ್ಲವಿ ಅವರ ವೃತ್ತಿ ಪರತೆಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಲ್ಲದೇ ಇದೇ […]

Continue Reading

ಆ ಕೆಟ್ಟ ಘಟನೆಯಿಂದ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ ಇನ್ನು ತುಂಡು ಉಡುಗೆ ಧರಿಸಲ್ಲ ಎಂದು ನಿರ್ಧಾರ ಮಾಡಿದ್ದರು!!

ಸಾಯಿ ಪಲ್ಲವಿ, ಈ ಹೆಸರು ದಕ್ಷಿಣ ಸಿನಿಮಾ ರಂಗದಲ್ಲಿ ಚಿರಪರಿಚಿತ ಹೆಸರು. ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಯಿ ಪಲ್ಲವಿ ಎಂದರೆ ಸಿಕ್ಕಾಪಟ್ಟೆ ಕ್ರೇಜ್. ಸರಳತೆ, ನಟನೆ, ಅದ್ಭುತ ಡ್ಯಾನ್ಸ್, ಅತಿರೇಕವಲ್ಲದ ಗ್ಲಾಮರ್ ಹೀಗೆ ತನ್ನದೇ ಆದ ವಿಶೇಷ ಸ್ಟೈಲ್ ನಿಂದಲೇ ಸ್ಟಾರ್ ನಟಿಯಾಗಿ ಬೆಳೆದಿರುವ ಸಾಯಿ ಪಲ್ಲವಿ ಅನ್ಯ ನಟಿಯರ ಹಾಗೆ ಗ್ಲಾಮರ್ ಗೊಂಬೆ ಖಂಡಿತ ಅಲ್ಲ. ಈ ನಟಿ ಬೇರೆ ನಟಿಯರ ಜೊತೆ ಟಾಪ್ ಹೀರೋಯಿನ್ ರೇಸ್ ನಲ್ಲಿ ಮೊದಲೇ ಇಲ್ಲ. ಏಕೆಂದರೆ ಈ […]

Continue Reading

NTR ಜೊತೆ ನಾಯಕಿಯಾಗಲು ಗ್ರೀನ್ ಸಿಗ್ನಲ್ ನೀಡಿದ ಸಹಜ ಸುಂದರಿ ಸಾಯಿ ಪಲ್ಲವಿ!! ಯಾವ ಸಿನಿಮಾ??

ನಟ ಜೂನಿಯರ್ ಎನ್ ಟಿ ಆರ್ ಅವರು ತ್ರಿಬಲ್ ಆರ್ ಸಿನಿಮಾದ ನಂತರ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿ‌ನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಅಲ್ಲದೇ ಎನ್ ಟಿ ಆರ್ ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನದ ಸಿನಿಮಾದಲ್ಲಿ ಸಹಾ ನಾಯಕನಾಗಿ ನಟಿಸುತ್ತಿರುವ ವಿಷಯ ಕೂಡಾ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಯಕಿಯ ಪಾತ್ರದ ಕುರಿತಾಗಿ […]

Continue Reading

ಮುಖ ಮುಚ್ಚಿಕೊಂಡು ಜನರೊಡನೆ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡಿದ ಸ್ಟಾರ್ ನಟಿ!!

ಸರಳತೆ ಹಾಗೂ ಸಹಜ ಸೌಂದರ್ಯದಿಂದಲೇ ಹೆಸರನ್ನು ಪಡೆದಿರುವಂತಹ ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ. ನಟಿ ಸಾಯಿ ಪಲ್ಲವಿ ಯವರು ಅನ್ಯ ಸೆಲೆಬ್ರಿಟಿಗಳ ರೀತಿಯಲ್ಲಿ ಆಡಂಬರದ ಜೀವನಕ್ಕಿಂತ ಸರಳ ಜೀವನದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಆದ್ದರಿಂದಲೇ ಅನೇಕ ಸಂದರ್ಭಗಳಲ್ಲಿ ಅವರು ಸರಳ ಉಡುಗೆ-ತೊಡುಗೆ ಗಳಿಂದಲೇ ಕಾಣಿಸಿಕೊಳ್ಳುತ್ತಾರೆ, ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ. ಸಿನಿಮಾ ವಿಚಾರಕ್ಕೆ ಬಂದರೆ ನಟಿ ಸಾಯಿ ಪಲ್ಲವಿ ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಬಹಳಷ್ಟು ಗಮನವಹಿಸಿ, ಜನಮನ ಗೆಲ್ಲುವ ಪಾತ್ರಗಳನ್ನು ಮಾತ್ರವೇ ಮಾಡುತ್ತಾರೆ. ಸೆಲೆಬ್ರಿಟಿಗಳು ಸಾಮಾನ್ಯವಾಗಿಯೇ […]

Continue Reading

ಕನ್ನಡ ಡೈಲಾಗ್ ಅಭ್ಯಾಸ ಮಾಡಿ “ಕನ್ನಡ್ ಗೊತ್ತಿಲ್ಲ” ಅನ್ನೋರಿಗೆ ಸಾಯಿ ಪಲ್ಲವಿ ಕೊಟ್ರಾ ತಿರುಗೇಟು??

ಯಾವುದೇ ಭಾಷೆಯ ಚಿತ್ರರಂಗವೇ ಆಗಿರಲಿ ಅಲ್ಲಿ ತಮ್ಮ ಗ್ಲಾಮರ್, ಒನಪು ವೈಯಾರ ಗಳಿಂದ ಹೆಸರನ್ನು ಮಾಡಿದ ನಟಿಯರು ಸಾಲು-ಸಾಲಾಗಿ ಬಂದು ಹೋಗಿದ್ದಾರೆ. ಅಂತಹವರ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಕೇವಲ ಗ್ಲಾಮರ್ ನಿಂದ ಅಲ್ಲದೇ, ಉತ್ತಮ ಪಾತ್ರಗಳ ಮೂಲಕ, ಅದ್ಭುತ ಅಭಿನಯದ ಮೂಲಕ ಸ್ಟಾರ್ ನಟಿಯರ ಪಟ್ಟವನ್ನು ಪಡೆದುಕೊಂಡ ನಟಿಯರು ಮಾತ್ರ ಬೆರಳೆಣಿಕೆಯಷ್ಟು ನೋಡಲು ಸಿಗುತ್ತಾರೆ. ಪ್ರಸ್ತುತ ಅಂತಹ ನಟಿಯರಲ್ಲಿ ಒಬ್ಬರಾಗಿದ್ದಾರೆ ದಕ್ಷಿಣ ಸಿನಿರಂಗದ ಪ್ರಖ್ಯಾತ ನಟಿ ಸಾಯಿ ಪಲ್ಲವಿ. ಮಲಯಾಳಂ ಚಿತ್ರದಿಂದ ಸಿನಿಮಾ ಪ್ರಯಾಣವನ್ನು […]

Continue Reading

“ಬಹಳ ದಿನಗಳಿಂದ ಮುಚ್ಚಿಟ್ಟ ರಹಸ್ಯ ಹೇಳುತ್ತೇನೆ:” ನಟಿ ಸಾಯಿ ಪಲ್ಲವಿ ಮಾಡಿದ ಪೋಸ್ಟ್ ವೈರಲ್

2015 ರಲ್ಲಿ ಬಂದ ಮಲೆಯಾಳಂ ಸಿನಿಮಾ ಪ್ರೇಮಂ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದ ಅಂದಗಾತಿ, ಸಹಜ ಸುಂದರಿ, ನಟನೆ ಮತ್ತು ಡ್ಯಾನ್ಸ್ ನಲ್ಲಿ ತನ್ನ ಛಾಪು ಮೂಡಿಸಿರುವ ನಟಿ ಸಾಯಿ ಪಲ್ಲವಿ. ಮೊದಲ ಸಿನಿಮಾದ ಮೂಲಕವೇ ತನ್ನ ಅದ್ಭುತ ಅಭಿನಯದಿಂದ ಅಭಿಮಾನಿಯಳ ಮೇಲೆ ಜಾದೂ ಮಾಡಿದ ಈ ನಟಿ ಹೆಸರಿಗೆ ಮಲೆಯಾಳಂ ನಟಿ ಆದರೂ ದಕ್ಷಿಣ ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡು ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡು, ಮುಂದೆ ಸಾಗುತ್ತಿದ್ದು, ತನಗಾಗಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. […]

Continue Reading

ಸಿಕ್ಕಾಪಟ್ಟೆ ಬೇಡಿಕೆ ಇರುವಾಗಲೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳ್ತಾರಾ ಸಾಯಿ ಪಲ್ಲವಿ!! ಅಭಿಮಾನಿಗಳಲ್ಲಿ ಆತಂಕ

ದಕ್ಷಿಣ ಸಿನಿಮಾ ರಂಗದಲ್ಲಿ ನಟಿ ಸಾಯಿ ಪಲ್ಲವಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅದರಲ್ಲೂ ಟಾಲಿವುಡ್ ನಲ್ಲಿ ಲೇಡಿ ಪವನ್ ಕಲ್ಯಾಣ್ ಎಂದೇ ಹೆಸರನ್ನು ಗಳಿಸಿರುವ ನಟಿ ಸಾಯಿ ಪಲ್ಲವಿ ಬೇರೆಲ್ಲಾ ನಾಯಕಿಯರಿಗಿಂತಲೂ ಪ್ರತ್ಯೇಕವಾದ ಸ್ಥಾನವನ್ನು, ವರ್ಚಸ್ಸನ್ನು ಹಾಗೂ ಅಭಿಮಾನಿಗಳ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಸಿನಿಮಾವೊಂದನ್ನು ಸಾಯಿ ಪಲ್ಲವಿ ಒಪ್ಪಿಕೊಳ್ಳುವರು ಎಂದರೆ ಆ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಖಂಡಿತ ವಿಶೇಷತೆ ಇರುತ್ತದೆ ಎಂದರ್ಥ. ಕೇವಲ ಗ್ಲಾಮರ್ ಗೊಂಬೆಯಾಗಿ ನಟಿಸಲು ಸಾಯಿ ಪಲ್ಲವಿ ಯಾವುದೇ ಮುಜುಗರ ಇಲ್ಲದೇ ನೋ ಹೇಳುವ ನಟಿ. […]

Continue Reading

ಸಾಯಿಪಲ್ಲವಿ ಬಗ್ಗೆ ರಶ್ಮಿಕಾ ಆಡಿದ ಮಾತು ಕೇಳಿ ದಂಗಾಗಿ ಹೋದ ನೆಟ್ಟಿಗರು!! ರಶ್ಮಿಕಾ ಮಾತುಗಳು ಖಂಡಿತ ಅನಿರೀಕ್ಷಿತ

ರಶ್ಮಿಕಾ ಮಂದಣ್ಣ ಸದ್ಯಕ್ಕೆ ದಕ್ಷಿಣ ಸಿನಿಮಾ ರಂಗದಲ್ಲಿ ಇಬ್ಬರು ನಟಿಯರ ಸದಾ ಒಂದಿಲ್ಲೊಂದು ವಿಷಯಗಳಿಂದ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಆ ಇಬ್ಬರು ನಟಿಯರು ರಶ್ಮಿಕಾ ಮಂದಣ್ಣ ಮತ್ತು ಸಮಂತಾ. ರಶ್ಮಿಕಾ ಪ್ರಸ್ತುತ ದಕ್ಷಿಣ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ. ಸಿನಿಮಾ ವಿಷಯಗಳಿಂದಲೇ ಅಲ್ಲ, ತಮ್ಮ ಹೇಳಿಕೆಗಳಿಂದ ಕೂಡಾ ಸದ್ದು ಮಾಡುತ್ತಾರೆ. ಈಗ ರಶ್ಮಿಕಾ ಅಂತಹುದೇ ಒಂದು ವಿಚಾರವಾಗಿ ಅಂದರೆ ತಮ್ಮ ಹೇಳಿಕೆಯಿಂದಾಗಿಯೇ ಮತ್ತೊಮ್ಮೆ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಸಿನಿಮಾ ರಂಗದಲ್ಲಿ […]

Continue Reading

ಕೋಟಿ ಕೊಟ್ರೂ ಮಾಡಲ್ಲ: ಅಯ್ಯೋ!! ರೌಡಿ ಹೀರೋ ಮರ್ಯಾದೆ ತೆಗೆದ್ರಾ ನಟಿ ಸಾಯಿ ಪಲ್ಲವಿ??

ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರ ಸಂಖ್ಯೆಗೆ ಕೊರತೆಯಿಲ್ಲವಾದರೂ, ಅವರಲ್ಲಿ ಕೆಲವರು ಮಾತ್ರವೇ ಮನಸ್ಸಿಗೆ ಇಷ್ಟವಾಗುವಂತಹ ಪಾತ್ರಗಳನ್ನು ಮಾಡುತ್ತಾರೆ. ಉಳಿದವರು ಮನಸ್ಸಿಲ್ಲವಾದರೂ, ಕೇವಲ ಹಣ ಮಾಡಲು ಸುಮ್ಮನೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಹ ಪಾತ್ರಗಳನ್ನು, ಕೇವಲ ಗ್ಲಾಮರ್ ಗೊಂಬೆಗಳ ಹಾಗೆ ಕಾಣುವ ಪಾತ್ರಗಳನ್ನು ಮಾಡುತ್ತಾರೆ. ಆದರೆ ನಟಿ ಸಾಯಿ ಪಲ್ಲವಿ ಮಾತ್ರ ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನೋಡೋಕೆ ಹೇಗೆ ಅಂದವಾಗಿದ್ದಾರೋ, ಹಾಗೆ ಡಾನ್ಸ್ ಕೂಡಾ ಮಾಡ್ತಾರೆ ಸಾಯಿ ಪಲ್ಲವಿ. ತೆಲುಗು ನಿರ್ದೇಶಕ ಶೇಖರ್ ತುಮ್ಮಲ ನಿರ್ದೇಶನದ ಫಿದಾ […]

Continue Reading