ದೃಷ್ಟಿ ಮಂಜಾಗುತ್ತಿದೆ, ಪುಟಿನ್ ಆಯುಷ್ಯ ಇನ್ನು 3 ವರ್ಷ ಮಾತ್ರ: ರಷ್ಯಾ ಅಧ್ಯಕ್ಷ ಸಾವಿಗೆ ಹತ್ತಿರ ಎಂದ ಗೂಢಾಚಾರಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೇಹಾರೋಗ್ಯ ಕ್ಷೀಣಿಸುತ್ತಿದ್ದು, ಅವರ ದೃಷ್ಟಿ ಕಡಿಮೆಯಾಗುತ್ತಿದ್ದು, ದೇಹದಲ್ಲಿ ಕ್ಯಾ ನ್ಸ ರ್ ಬಹಳ ವೇಗವಾಗಿ ವ್ಯಾಪಿಸುತ್ತಿದೆ ಎಂದೂ ಹಾಗೂ ಅವರು ಇನ್ನು ಕೇವಲ ಮೂರು ವರ್ಷಗಳಲ್ಲೇ ಸಾಯಬಹುದು ಎಂದ ವೈದ್ಯಕೀಯ ಮೂಲಗಳನ್ನು ಉಲ್ಲೇಖಿಸುವ ಮೂಲಕ ಹಲವು…