Tag: Rejected show
ಮೊಟ್ಟೆಗಿಂತ ನನಗೆ ಧರ್ಮ ಮುಖ್ಯ: 25 ಲಕ್ಷ ಬಹುಮಾನ ತಿರಸ್ಕರಿಸಿ ಶೋ ನಿಂದ ಹೊರ...
ಆಧುನಿಕ ಸಮಾಜದಲ್ಲಿ ಧರ್ಮ, ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು ಇವುಗಳನ್ನೆಲ್ಲಾ ಪಾಲಿಸುವ ಗೋಜಿಗೆ ಹೋಗದವರೇ ಹೆಚ್ಚಾಗಿದ್ದಾರೆ. ನೈತಿಕತೆಯನ್ನು ಮರೆತು ಹಣ, ಆಸ್ತಿ, ಸ್ಥಾನ ಗಳಿಸಲು ಹಾತೊರೆಯುವವರ ಸಂಖ್ಯೆ ಕಡಿಮೆಯೇನಿಲ್ಲ. ಅದಕ್ಕಾಗಿ ಅವರು ಜೀವನ ಮೌಲ್ಯಗಳನ್ನು...