ಕಾಂಡೋಮ್ ಕೇಳೋಕೆ ನಾಚಿಕೆ ಆದ್ರೆ, ಪಕ್ಕದಲ್ಲಿದ್ದ ಗೆಳೆಯನ ಕಡೆ ನೋಡ್ತಾ ರಾಖಿ ಬೋಲ್ಡ್ ಹೇಳಿಕೆ

ಬಾಲಿವುಡ್ ನಲ್ಲಿ ರಾಖಿ ಸಾವಂತ್ ಎಂದರೆ ಸುದ್ದಿ, ರಾಖಿ ಎಂದರೆ ಒಂದು ಹೊಸ ವಿ ವಾ ದ ಅಥವಾ ರಾಖೀ ಎಂದರೆ ಅಲ್ಲೊಂದು ಸಂಚಲನ. ಈ ನಟಿ ಯಾವ ಕಾರ್ಯಕ್ರಮಕ್ಕೆ ಬಂದರೆ ಆ ಶೋ ನ ಟಿ ಆರ್ ಪಿ ಮೇಲೆ ಹೋಗೋದು ಖಂಡಿತ. ಆದ್ದರಿಂದಲೇ ಈಕೆಯನ್ನು ಡ್ರಾಮಾ ಕ್ವೀನ್ ಅಂತಾನೇ ಕರೀತಾರೆ. ರಾಖೀ ಸಾವಂತ್ ಮಾದ್ಯಮಗಳ ಮಗಳು ಎಂದು ಸಹಾ ಹೆಸರನ್ನು ಪಡೆದಿರುವುದು ನೋಡಿದಾಗ ಆಕೆಯ ಕ್ರೇಜ್ ಎಂತದ್ದು ಅಂತ ಗೊತ್ತಾಗುತ್ತೆ. ಸದಾ ಒಂದಲ್ಲಾ ಒಂದು […]

Continue Reading