66 ರ ಹರೆಯದಲ್ಲಿ 38 ರ ಶಿಕ್ಷಕಿಯೊಡನೆ 2ನೇ ಮದುವೆಗೆ ಸಜ್ಜಾದ ಭಾರತದ ಮಾಜಿ ಕ್ರಿಕೆಟ್ ಆಟಗಾರ

34 Viewsಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ಅವರು ತಮ್ಮ ಬಹುಕಾಲದ ಗೆಳತಿ ಬುಲ್ ಬುಲ್ ಸಹಾ ಅವರೊಡನೆ ಮದುವೆಯಾಗಲು ಸಿದ್ಧವಾಗಿದ್ದಾರೆ. ಅರುಣ್ ಲಾಲ್ ಅವರಿಗೀಗ 66 ವರ್ಷ ವಯಸ್ಸಾಗಿದ್ದು, ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಬರುವ ಮೇ 2 ರಂದು ಅವರು ತಮ್ಮ ಗೆಳತಿ 38 ವರ್ಷ ವಯಸ್ಸಿನ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬುಲ್ ಬುಲ್ ಸಹಾ ಅವರನ್ನು ವಿವಾಹವಾಗುವ ಮೂಲಕ ಮತ್ತೊಮ್ಮೆ ಹೊಸ ವೈವಾಹಿಕ ಜೀವನಕ್ಕೆ […]

Continue Reading