ಕೆಲಸ ಮುಗಿಸಿ 10ಕಿಮೀ ಓಡಿ ಮನೆ ಸೇರುವ ಈ ಯುವಕನ ಗುರಿ ಏನೆಂದು ತಿಳಿದರೆ ಖಂಡಿತ ಸೆಲ್ಯೂಟ್ ಹೊಡೆಯುವಿರಿ!!

30 Viewsಜೀವನದಲ್ಲಿ ಯಶಸ್ಸು ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ. ಯಾರಿಗೆ ತಮ್ಮ ಗುರಿಯನ್ನು ತಲುಪಲೇಬೇಕು ಎನ್ನುವ ಛಲ ಇದ್ದು, ಗುರಿಯ ಕಡೆಯ ಹಾದಿಯಲ್ಲಿನ ಎಲ್ಲಾ ಕಠಿಣತೆಗಳನ್ನು ದಾಟಿ ಹೋಗುವ ದೃಢ ವಿಶ್ವಾಸ ಹಾಗೂ ದೃಢ ನಿರ್ಧಾರ ಇರುವುದೋ ಅಂತಹವರು ಮಾತ್ರವೇ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎನ್ನುವುದನ್ನು ಈಗಾಗಲೇ ಅನೇಕರು ಸಾಬೀತು ಮಾಡಿ ತೋರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಇಂತಹ ಅನೇಕ ಕಥೆಗಳು ವೈರಲ್ ಆಗುತ್ತಲೇ ಇರುತ್ತವೆ. ಪ್ರಸ್ತುತ ಅಂತಹ ಒಂದು ವೀಡಿಯೋ ವೈರಲ್ ಆಗಿದ್ದು,‌ ಅಪಾರವಾದ ಜನ […]

Continue Reading