ಸಾಕ್ಷಾತ್ತು ಲಕ್ಷ್ಮಿಯ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದ ದಿಯಾ ಸಿನಿಮಾ‌ ನಾಯಕಿ ಖುಷಿ

ಕೊರೊನಾ ಪರಿಣಾಮವಾಗಿ ಕಳೆದ ವರ್ಷ ಲಾಕ್ ಡೌನ್ ಘೋಷಣೆ ಯಾದ ವಿಷಯ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ, ಏಕೆಂದರೆ ಅದೊಂದು ಮರೆಯಲಾಗದ ಇತಿಹಾಸ ಎನ್ನುವಂತಾಗಿದೆ. ಇನ್ನು ಲಾಕ್ ಡೌನ್ ಘೋಷಣೆಯಾದಾಗ ಸ್ಯಾಂಡಲ್ವುಡ್ನ 2 ಸೂಪರ್ ಹಿಟ್ ಸಿನಿಮಾಗಳಿಗೆ ಅದು ಭಾರಿ ಹೊಡೆತವನ್ನು ನೀಡಿತ್ತು. ಆ 2 ಸಿನಿಮಾಗಳೇ ದಿಯಾ ಮತ್ತು ಲವ್ ಮಾಕ್ಟೇಲ್. ದಿಯಾ ಸಿನಿಮಾ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಗಳನ್ನು ಪಡೆಯುವ ಹೊತ್ತಿನಲ್ಲೇ ಲಾಕ್ ಡೌನ್ ಘೋಷಣೆಯಾದ ಕಾರಣ, ಸಿನಿಮಾ ಥಿಯೇಟರ್ ಮುಚ್ಚಲ್ಪಟ್ಟವು. ಆಗ ದಿಯಾ ಸಿನಿಮಾ ಅರ್ಧದಲ್ಲೇ […]

Continue Reading