ಫೋಟೋ ಮತ್ತು ವೀಡಿಯೋ ಶೇರ್ ಮಾಡಿಕೊಂಡು ಸಿಹಿ ಸುದ್ದಿ ನೀಡಿದ ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ

ಕನ್ನಡ ಕಿರುತೆರೆಯ ಲೋಕದ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಸಾಧಿಸಿರುವ ಗೆಲವು ಹಾಗೂ ಪಡೆದಿರುವ ಯಶಸ್ಸು ಎಲ್ಲರಿಗೂ ತಿಳಿದಿದ್ದೇ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಇಂದು ಮನೆ ಮನೆ ಮಾತಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಮನ ಗೆದ್ದಿರುವ ಧಾರಾವಾಹಿ ಇದಾಗಿದೆ. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು ನಟಿ ಮೇಘಾ ಶೆಟ್ಟಿ. ವಿಶೇಷವೆಂದರೆ ನಟಿ ಮೇಘ ಶೆಟ್ಟಿ ಮಾತ್ರವಲ್ಲದೇ ಈ ಧಾರಾವಾಹಿಯಲ್ಲಿ ನಟಿಸಿರುವ ಬಹುತೇಕ ಕಲಾವಿದರು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಇಂದು […]

Continue Reading

ಹೂವಿನ ಪಲ್ಲಕ್ಕಿಯಲ್ಲಿ ಅನು ಸಿರಿಮನೆಯನ್ನು ಕಲ್ಯಾಣ ಮಂಟಪಕ್ಕೆ ಹೊತ್ತು ನಡೆದ ನಿರ್ದೇಶಕ: ಅಭಿಮಾನಿಗಳಿಂದ ಹರಿದು ಬರುತ್ತಿದೆ ಮೆಚ್ಚುಗೆ

ಕನ್ನಡ ಕಿರುತೆರೆಯ ಲೋಕದಲ್ಲಿ ಜನಪ್ರಿಯ ಧಾರಾವಾಹಿಗಳ ಸಾಲಿನಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಪಡೆದು, ಆರಂಭದಿಂದಲೇ ಕಿರುತೆರೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿರುವ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ. ಈ ಧಾರವಾಹಿ ಕಿರುತೆರೆಗೆ ಅಡಿಯಿಟ್ಟ ಕೂಡಲೇ ಟಿ ಆರ್ ಪಿ ಗಳಿಕೆಯಲ್ಲಿ ಒಂದು ಹೊಸ ಇತಿಹಾಸವನ್ನು ಬರೆಯಿತು. ಕಿರುತೆರೆಯ ಲೋಕದಲ್ಲಿ ಇದೊಂದ ಹೊಸ ಮೈಲಿಗಲ್ಲು ಎನಿಸಿತು. ಹೀಗೆ ಸಾಗಿದ ಧಾರಾವಾಹಿ ವರ್ಷಕ್ಕಿಂತಲೂ ಅಧಿಕ ಕಾಲ ನಂಬರ್ ಒನ್ ಸೀರಿಯಲ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತ್ತು. ಇನ್ನು ಇದೀಗ ಕಳೆದ ಎರಡು […]

Continue Reading

ಜೊತೆ ಜೊತೆಯಲಿ ಸೀರಿಯಲ್ ನಟಿಯ ಮನೆಗೆ ಬಂತು 2 ಐಶಾರಾಮಿ ಕಾರುಗಳು: ಖುಷಿ ಹಂಚಿಕೊಂಡ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗಾಗಲೇ ರಾಜ್ಯಾದ್ಯಂತ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿರುವ ಯಶಸ್ವಿ  ಧಾರಾವಾಹಿ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಯಾವ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ ಈ ಧಾರವಾಹಿಯ ಕಲಾವಿದರನ್ನು ಜನ ಅವರ ಪಾತ್ರಗಳ ಹೆಸರಿನಿಂದಲೇ ಗುರುತಿಸುತ್ತಾರೆ. ಇನ್ನು ಈ ದಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮೂಲಕ ನಟನೆ ಹಾಗೂ ಕಿರುತೆರೆಗೆ ಎಂಟ್ರಿ ನೀಡಿದವರು ನಟಿ ಮೇಘಾ ಶೆಟ್ಟಿ. ಧಾರಾವಾಹಿಯ ನಾಯಕಿಯಾದ ಅನು ಸಿರಿಮನೆ ಪಾತ್ರದ ಮೂಲಕ ಇಂದು ಮನೆ ಮನೆ […]

Continue Reading

ಜೊತೆ ಜೊತೆಯಲಿ ಆರ್ಯ-ಅನು ಮದುವೆ ಸಂಭ್ರಮ: ಕಿರುತೆರೆ ಇತಿಹಾಸದಲ್ಲೇ ಇಂತ ಮದುವೆ ಇದೇ ಮೊದಲು

ಕನ್ನಡ ಕಿರುತೆರೆಯ ಸೀರಿಯಲ್ ಗಳ ವಿಷಯ ಬಂದಾಗ ಬಹಳ ಬೇಗ ಹೆಸರಿಸುವ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ ಎನ್ನುವಷ್ಟರ ಮಟ್ಟಕ್ಕೆ ಈ ಸೀರಿಯಲ್ ಜನಪ್ರಿಯತೆ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕನ್ನಡ ಕಿರುತೆರೆಯ ಲೋಕದಲ್ಲಿ ತನ್ನ ಆಗಮನದ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸೀರಿಯಲ್ ಜೊತೆ ಜೊತೆಯಲಿ. ಸೀರಿಯಲ್ ಪ್ರಸಾರ ಆರಂಭ ಮಾಡಿದ ಕೆಲವೇ ದಿನಗಳಲ್ಲಿ ಟಿ ಆರ್ ಪಿ ಯಲ್ಲಿ ಹೊಸ ದಾಖಲೆ ಬರೆದು ಕಿರುತೆರೆಯ ಲೋಕ ಈ ಸೀರಿಯಲ್ ಕಡೆಗೆ […]

Continue Reading