‘ಕನಸು ನನಸಾದ ದಿನ’: ಫೋಟೋ ಶೇರ್ ಮಾಡಿ ತನ್ನ ಖುಷಿಯನ್ನು ಹಂಚಿಕೊಂಡ ನಟಿ ಪೂಜಾ ಹೆಗ್ಡೆ

ಬಾಲಿವುಡ್ ಹಾಗೂ ಟಾಲಿವುಡ್ ನ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಪೂಜಾ ಹೆಗ್ಡೆ, ಬಾಲಿವುಡ್ ಗಿಂತಲೂ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಮಾತ್ರ ತೆಲುಗು ಸಿನಿಮಾ ರಂಗದಲ್ಲಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಟಿ ಪೂಜಾ ಹೆಗ್ಡೆ ಟಾಲಿವುಡ್ ನ ಸ್ಟಾರ್ ನಟಿ, ಬಹುಬೇಡಿಕೆಯ ನಟಿ ಹಾಗೂ ಇದೇ ವೇಳೆ ಮತ್ತೋರ್ವ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣಾಗೆ ಒಬ್ಬ ಪ್ರಬಲ ಸ್ಪರ್ಧಿ ಸಹಾ ಎಂದು ಹೇಳಬಹುದು. ಏಕೆಂದರೆ ಸದ್ಯಕ್ಕೆ ತೆಲುಗು ಭಾಷೆಯ ಸಿನಿನಾಗಳಲ್ಲಿ ಈ […]

Continue Reading

ಕನಸಿನ ಮನೆಯ ಗೃಹಪ್ರವೇಶ ಮಾಡಿದ ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ನಟಿ:ಪೋಟೋ ಗಳು ಇಲ್ಲಿವೆ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ಸುಬ್ಬಮ್ಮ, ಸುಬ್ಬಿ, ಸುಬ್ಬಲಕ್ಷ್ಮಿ ಎಂದೆಲ್ಲಾ ಕರೆಯಲ್ಪಟ್ಟ ಹಳ್ಳಿ ಹೆಣ್ಣಿನ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದವರು ನಟಿ ದೀಪ ಭಾಸ್ಕರ್. ಈ ಧಾರಾವಾಹಿಯಲ್ಲಿ ಹಳ್ಳಿಯ ಹೆಣ್ಣಾಗಿ ನಗರದಲ್ಲಿ ಧೈರ್ಯದಿಂದ ಜೀವನ ನಡೆಸುವ, ಸವಾಲುಗಳನ್ನು ಎದುರಿಸುವ ಮಹಿಳೆಯಾಗಿ ದೀಪಾ ಅವರ ಪಾತ್ರ ವಿಶೇಷವಾಗಿ ಮಹಿಳೆಯರ ಅಚ್ಚು ಮೆಚ್ಚಿನ ಪಾತ್ರವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ದೀಪಾ ಅವರನ್ನು ಜನ ಸುಬ್ಬಮ್ಮನಾಗಿಯೇ ಗುರುತಿಸುತ್ತಿದುದು ಅವರ ಪಾತ್ರಕ್ಕೆ ಸಿಕ್ಕ ಮನ್ನಣೆಯಾಗಿತ್ತು. ಆದರೆ ಕೊರೊನಾ ಲಾಕ್ಡೌನ್ ನಂತರ […]

Continue Reading