ಜೊತೆ ಜೊತೆಯಲಿ ಆರ್ಯ-ಅನು ಮದುವೆ ಸಂಭ್ರಮ: ಕಿರುತೆರೆ ಇತಿಹಾಸದಲ್ಲೇ ಇಂತ ಮದುವೆ ಇದೇ ಮೊದಲು
79 Viewsಕನ್ನಡ ಕಿರುತೆರೆಯ ಸೀರಿಯಲ್ ಗಳ ವಿಷಯ ಬಂದಾಗ ಬಹಳ ಬೇಗ ಹೆಸರಿಸುವ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ ಎನ್ನುವಷ್ಟರ ಮಟ್ಟಕ್ಕೆ ಈ ಸೀರಿಯಲ್ ಜನಪ್ರಿಯತೆ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕನ್ನಡ ಕಿರುತೆರೆಯ ಲೋಕದಲ್ಲಿ ತನ್ನ ಆಗಮನದ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸೀರಿಯಲ್ ಜೊತೆ ಜೊತೆಯಲಿ. ಸೀರಿಯಲ್ ಪ್ರಸಾರ ಆರಂಭ ಮಾಡಿದ ಕೆಲವೇ ದಿನಗಳಲ್ಲಿ ಟಿ ಆರ್ ಪಿ ಯಲ್ಲಿ ಹೊಸ ದಾಖಲೆ ಬರೆದು ಕಿರುತೆರೆಯ ಲೋಕ ಈ ಸೀರಿಯಲ್ […]
Continue Reading