ಮನೆ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದೆ: ಆಗ ಪತ್ನಿ ಗೌರಿ ಕೈ ಹಿಡಿದಿದ್ದು ಹೇಗೆ? ಸಂಘರ್ಷದ ಕಥೆ ಹೇಳಿದ ಶಾರೂಖ್
Shahrukh Khan : ದೇಶದ ಅತ್ಯಂತ ಶ್ರೀಮಂತ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ ಬಾಲಿವುಡ್ ನ ಹಿರಿಯ ನಟ, ಸ್ಟಾರ್ ನಟ ಶಾರುಖ್ ಖಾನ್. ಅತ್ಯಂತ ಶ್ರೀಮಂತನಾಗಿದ್ದರೂ ಸಹಾ, ಇಂದು ಅವರು ತಮ್ಮ ಹೆಗ್ಗುರುತು ಮನೆಯಾದ ಮನ್ನತ್ (Mannat) ಅನ್ನು ಖರೀದಿ ಮಾಡಿದಾಗ ವಾಸ್ತವವಾಗಿ ಸಂಕಷ್ಟಕ್ಕೆ…