‘ನಕ್ಷತ್ರ ಪುಂಜದಿಂದ ಸ್ಪೂರ್ತಿ’ ಅಂತೆ ಈ ಡ್ರೆಸ್: ಉರ್ಫಿಯ ಹೊಸ ಅವತಾರ ಕಂಡು ಬೆಚ್ಚಿದ ನೆಟ್ಟಿಗರು
ಬಾಲಿವುಡ್ ಅಂಗಳದಲ್ಲಿ ಚಿತ್ರ ವಿಚಿತ್ರವಾದ ಡ್ರೆಸ್ ಗಳನ್ನು ಧರಿಸುವ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಏಕೈಕ ಸೆಲೆಬ್ರಿಟಿ ಎಂದರೆ ಅದು ಉರ್ಫಿ ಜಾವೇದ್ ಮಾತ್ರವೇ ಎನ್ನುವುದರಲ್ಲಿ ಎಳ್ಳಷ್ಟು ಸುಳ್ಳಿಲ್ಲ. ಹೌದು, ಬಿಗ್ ಬಾಸ್ ಹಿಂದಿ ಓಟಿಟಿ ಮೂಲಕ ಜನಪ್ರಿಯತೆ ಪಡೆದ ಉರ್ಫಿಗೆ ಅದ್ಯಾಕೋ…