ಅಬ್ಬಾ!! ಎಂತಹ ಅಭಿಮಾನಿ, ಅಭಿಮಾನಿಯ ಅಭಿಮಾನಕ್ಕೆ ಮನ ಸೋತ ಬಿಗ್ ಬಾಸ್ ಸ್ಪರ್ಧಿ

93 Viewsಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದವರು ನಟಿ ಪ್ರಿಯಾಂಕ ತಿಮ್ಮೇಶ್ ಅವರು. ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಯೊಳಗೆ ಬಂದಿದ್ದ ಪ್ರಿಯಾಂಕ ತಿಮ್ಮೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮತ್ತು ಸುದ್ದಿಯನ್ನು ಮಾಡಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕ ತಿಮ್ಮೇಶ್ ಅವರು ಇದೀಗ ಬಹಳ ಖುಷಿ ಪಡುವ ಘಟನೆಯೊಂದು ನಡೆದಿದ್ದು, ಪ್ರಿಯಾಂಕ ತಿಮ್ಮೇಶ್ ಅವರು ಆ ಒಂದು ಮಧುರವಾದ ಅನುಭವದ ಬಗ್ಗೆ ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. […]

Continue Reading