ಸೂಪರ್ ಮಾಡೆಲ್ ಆಗಲು ಸ್ಪರ್ಧೆಗಿಳಿದ ಮಹಿಳಾ ಪೋಲಿಸ್ ಅಧಿಕಾರಿ: ಎದ್ದು ನಿಂತು ಚಪ್ಪಾಳೆ ತಟ್ಟಿದ ಶೋ ಜಡ್ಜ್

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಿಂ ನ ಒಬ್ಬ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರು ಇಂಟರ್ನೆಟ್ ನಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಿಕ್ಕಿಂ ನ ಈ ಮಹಿಳಾ ಪೋಲಿಸ್ ಅಧಿಕಾರಿಯ ಹೆಸರು ಇಕ್ಷಾ ಹೈಂಗ್ ಸುಬ್ಬಾ ಉರುಫ್ ಇಕ್ಷಾ ಕೆರುಂಗಾ ಆಗಿದ್ದು, ಈಕೆ ಮಹಿಳೆಯರಿಗೆ ಒಂದು ಸ್ಪೂರ್ತಿಯಾಗಿ ಹೊರ ಹೊಮ್ಮಿದ್ದಾರೆ. ಇಕ್ಷಾ ಅವರು ಕೇವಲ ಒಬ್ಬ ಪೋಲಿಸ್ ಅಧಿಕಾರಿ ಮಾತ್ರವೇ ಅಲ್ಲದೇ ಆಕೆ ರಾಷ್ಟ್ರೀಯ ಮಟ್ಟದ ಬಾಕ್ಸರ್, ಬೈಕ್ ರೈಡರ್ ಮತ್ತು ಒಬ್ಬ ಸೂಪರ್ ಮಾಡೆಲ್ ಸಹಾ […]

Continue Reading

10 ಲಕ್ಷ ಸಾಲ ಮಾಡಿ ತೀರಿಕೊಂಡ ತಂದೆ: ಸ್ಪರ್ಧಿಯ ನೋವು ಕಂಡು ಡಾನ್ಸ್ ಶೋ ನಲ್ಲೇ 8 ಲಕ್ಷ ನೀಡಿದ ನಿರೂಪಕ

ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯೊಬ್ಬರು ವೇದಿಕೆಯ ಮೇಲೆ ತನ್ನ ನೋವನ್ನು ಹಂಚಿಕೊಂಡಾಗ ಅದನ್ನು ಕೇಳಿ ಭಾವುಕರಾದ ಶೋ ನ ನಿರೂಪಕ ಒಂದಲ್ಲಾ ಎರಡಲ್ಲ, ಬರೋಬ್ಬರಿ ಎಂಟು ಲಕ್ಷ ರೂ ಗಳ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ನಟರು, ಸ್ಟಾರ್ ಗಳು ಏನಾದರೂ ಮಾಡಿದರೆ ದೊಡ್ಡ ಸುದ್ದಿ ಮಾಡುವ ಮೀಡಿಯಾಗಳು ಇಂತಹ ವಿಷಯಗಳನ್ನು ಅಷ್ಟಾಗಿ ದೊಡ್ಡ ಸುದ್ದಿಗಳನ್ನಾಗಿ ಮಾಡದೇ ಇರುವುದು ನಿಜಕ್ಕೂ ವಿಪರ್ಯಾಸ ಎನಿಸಿ ಬಿಡುತ್ತದೆ. ಹೌದು ಹಿಂದಿ ಶೋ ಒಂದರಲ್ಲಿ ಇಂತಹ ಮಾನವೀಯ […]

Continue Reading