ಬಿಗ್ ಬಾಸ್ ಶೋ ನಿರೂಪಕ ಚೇಂಜ್: ಅಧಿಕೃತ ಘೋಷಣೆ ಮಾಡಿದ ಸ್ಟಾರ್ ನಟ!! ಮುಂದಿನ ನಿರೂಪಕ ಯಾರು??

ಕಿರುತೆರೆಯಲ್ಲಿನ ರಿಯಾಲಿಟಿ ಶೋ ಗಳ ವಿಚಾರಕ್ಕೆ ಬಂದಾಗ ಅಲ್ಲಿ ಬಿಗ್ ಬಾಸ್ ಶೋ ಗೆ ಇರುವ ಕ್ರೇಜ್ ಎಂತದ್ದು ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಬಿಗ್ ಬಾಸ್ ಹಿಂದಿ ಮಾತ್ರವ ಅಲ್ಲದೇ ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಮರಾಠಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಹಾ ಪ್ರಸಾರ ಕಂಡು ಈಗಾಗಲೇ ಹಲವು ಯಶಸ್ವಿ ಸೀಸನ್ ಗಳನ್ನು ಸಹಾ ಮುಗಿಸಿ ಅಪಾರ ಜನ ಮನ್ನಣೆಯನ್ನು ಹಾಗೂ ಪ್ರೇಕ್ಷಕರ ಆದರ ಅಭಿಮಾನಿಗಳನ್ನು ಪಡೆದುಕೊಂಡಿದ್ದು, ಬಿಗ್ ಬಾಸ್ […]

Continue Reading

24 ಗಂಟೆಗಳ ಮನರಂಜನೆ: ಬರ್ತಿದೆ ಓಟಿಟಿಯಲ್ಲಿ ಬಿಗ್ ಬಾಸ್ ನಾನ್ ಸ್ಟಾಪ್ ಮನರಂಜನೆ!!

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ತನ್ನದೇ ಆದಂತಹ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಹಿಂದಿಯಲ್ಲಿ ಬಿಗ್ ಬಾಸ್ ತನ್ನ 15ನೇ ಸೀಸನ್ ಮುಗಿಸಿದೆ. ಹಿಂದಿಯಲ್ಲಿ ಮಾತ್ರವೇ ಅಲ್ಲದೇ ಬಿಗ್ಬಾಸ್ ಕನ್ನಡ, ತೆಲುಗು,‌ ತಮಿಳು, ಮಲಯಾಳಂ ಮರಾಠಿ ಹೀಗೆ ಅನ್ಯ ಭಾಷೆಗಳಲ್ಲಿ ಕೂಡಾ ಪ್ರಸಾರವಾಗುವ ಮೂಲಕ ಅಲ್ಲಿನ ಜನರ ಅಭಿಮಾನವನ್ನು ಪಡೆದುಕೊಂಡಿದೆ. ಪ್ರತಿ ಬಾರಿಯೂ ಕೂಡಾ ಎಲ್ಲಾ ಅಡ್ಡಿ-ಆ ತಂ ಕಗಳನ್ನು, ವಿ ವಾ ದ ಗಳನ್ನು ಹಿಂದೆ ಹಾಕಿ ಮತ್ತೊಮ್ಮೆ ಹೊಸದಾಗಿ ರೂಪುಗೊಂಡು, ತನ್ನ ಅಭಿಮಾನಿಗಳಿಗೆ ಮನರಂಜನೆಯ […]

Continue Reading

ಹಿಂದಿ ಆಯ್ತು, ಈಗ ದಕ್ಷಿಣಕ್ಕೆ ಕಾಲಿಟ್ಟ ಓಟಿಟಿ ಬಿಗ್ ಬಾಸ್: ಯಾವ ಭಾಷೇಲಿ ಮೊದಲು ಬರ್ತಿದೆ??

ಕಿರುತೆರೆಯ ಲೋಕದಲ್ಲಿ ಹಲವು ರಿಯಾಲಿಟಿ ಶೋ ಗಳು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲದೇ ಹೊಸ ಹೊಸ ಕಾನ್ಸೆಪ್ಟ್ ಗಳೊಂದಿಗೆ ಹೊಸ ಹೊಸ ರಿಯಾಲಿಟಿ ಶೋ ಗಳು ಕಿರುತೆರೆಗೆ ಎಂಟ್ರಿ ನೀಡುತ್ತಲೇ ಇರುತ್ತವೆ. ಆದರೆ ಈ ಎಲ್ಲಾ ರಿಯಾಲಿಟಿ ಶೋ ಗಳ ನಡುವೆಯೇ ಒಂದು ರಿಯಾಲಿಟಿ ಶೋ ಮಾತ್ರ ತನ್ನದೇ ಆದ ಛಾಪನ್ನು ಮೂಡಿಸಿದೆ, ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕಿರುತೆರೆಯಲ್ಲಿ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಪ್ರತಿ ಬಾರಿಯೂ ಹೊಸ ಸೀಸನ್ […]

Continue Reading

“ನಾನು ಮುಸ್ಲಿಂ ಆದ್ರೆ ಮುಸ್ಲಿಂ ಯುವಕನನ್ನು ಮಾತ್ರ ಮದ್ವೆ ಆಗಲ್ಲ” ನಟಿ ಉರ್ಫಿ ಜಾವೇದ್ ವಿ ವಾ ದಾತ್ಮಕ ಹೇಳಿಕೆ

ಬಿಗ್ ಬಾಸ್ ಓಟಿಟಿ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡ ನಟಿ ಉರ್ಫಿ ಜಾವೇದ್ ಬಿಗ್ ಬಾಸ್ ನಂತರ ಟ್ರೋಲ್ ಗಳಿಂದಾಗಿಯೇ ಸಖತ್ ಸದ್ದು ಮಾಡಿದ್ದು ವಾಸ್ತವ. ಅದರಲ್ಲೂ ಉರ್ಫಿ ಧರಿಸುವ ಡ್ರೆಸ್ ಗಳನ್ನು ನೋಡಿದ ಜನರು, ಅಯ್ಯೋ ದೇವ್ರೇ ಇದೆಂತ ಕಾಲ ಬಂತಪ್ಪಾ ಅಂದ್ರೆ, ಇನ್ನೂ ಕೆಲವರು ಮೇಡಂ ನೀವು ಬಟ್ಟೆ ಹಾಕೋದೇ ಬೇಡ ಹಾಗೆ ಇದ್ದು ಬಿಡಿ ಎಂದು ಕೂಡಾ ಕಾಮೆಂಟ್ ಗಳನ್ನು ಮಾಡ್ತಾರೆ. ಕೆಲವೇ ದಿನಗಳ ಹಿಂದೆ ಉರ್ಫಿ ತೊಟ್ಟ ಒಂದು ವಿಚಿತ್ರ ವಿನ್ಯಾಸದ […]

Continue Reading

ಕೊನೆಗೂ ಊಹೆಗಳೆಲ್ಲಾ ಉಲ್ಟಾ ಹೊಡೆಯಿತು: ಶಮಿತಾ ಶೆಟ್ಟಿಗೆ ಅದೃಷ್ಟ ಕೈಕೊಟ್ಟೇ ಬಿಡ್ತು..

ಭಾರತೀಯ ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ಹಾಗೂ ಅತ್ಯಂತ ವಿವಾದಿತ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿದೆ ಹಿಂದಿಯ ಬಿಗ್ ಬಾಸ್. ಬಿಗ್ ಬಾಸ್ ಜನಪ್ರಿಯತೆ ಯಾವ ಮಟ್ಟಕ್ಕೆ ಇದೆ ಎಂದರೆ ಪ್ರತಿ ಸೀಸನ್ ಕೂಡಾ ದೊಡ್ಡ ಸದ್ದು ಮಾಡುವುದೇ ಅಲ್ಲದೇ ಸಾಕಷ್ಟು ಚರ್ಚೆಗಳ ಕಾರಣವಾಗುವುದು ಮಾತ್ರವೇ ಅಲ್ಲದೇ ಟಿ ಆರ್ ಪಿ ವಿಚಾರದಲ್ಲಿ ಸಹಾ ಬೇರೆಲ್ಲಾ ಶೋ ಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತದೆ. ಈ ಜನಪ್ರಿಯತೆ ಹಿನ್ನೆಲೆಯಲ್ಲೇ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ […]

Continue Reading

ಬಿಗ್ ಬಾಸ್ ಮನೆಯಲ್ಲಿ ತನ್ನ ಮೊದಲ ಬಾಯ್ ಫ್ರೆಂಡ್ ಬಗ್ಗೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಶಮಿತಾ ಶೆಟ್ಟಿ

ಓಟಿಟಿ ಬಿಗ್ ಬಾಸ್ ಸಖತ್ ಸದ್ದು ಮಾಡಿದೆ. ಅದರಲ್ಲೂ ವಿಶೇಷವಾಗಿ ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಬಿಗ್ ಬಾಸ್ ಮನೆಯಲ್ಲಿ ಮುಖ್ಯ ಆಕರ್ಷಣೆಯಾಗಿದ್ದು, 42 ವರ್ಷವಾದರೂ ವಿವಾಹವಾಗದೇ ಒಂಟಿಯಾಗಿ ಉಳಿದಿದ್ದ ಶಮಿತಾ ತನಗೆ ಅನುರೂಪನಾದ, ತನಗೆ ಹಿಡಿಸುವಂತಹವರು ಸಿಕ್ಕಿಲ್ಲ, ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮದುವೆ, ಸಂಬಂಧಗಳ ಬಗ್ಗೆ ಗಂಡ, ಹೆಂಡತಿ ನಡುವೆ ಅಷ್ಟೊಂದು ಭಾವನಾತ್ಮಕ ಸಂಬಂಧ ಇಲ್ಲ ಎಂದು ಹಿಂದೊಮ್ಮೆ ಹೇಳಿದ್ದ ಶಮಿತಾ ಬಿಗ್ ಬಾಸ್ ಮನೆಯಲ್ಲಿ ಮತ್ತೊಬ್ಬ ಸ್ಪರ್ಧಿಯಾದ ರಾಕೇಶ್ ಬಾಪಟ್ ಅವರೊಡನೆ ಆತ್ಮೀಯರಾಗಿದ್ದಾರೆ. […]

Continue Reading

ಶಮಿತಾ ಶೆಟ್ಟಿ ಮುಂದೆ ನಿಜ ಒಪ್ಪಿಕೊಂಡ ರಾಕೇಶ್ ಬಾಪಟ್: ನಾನು ಬಂದಿರೋದು ಅನುಭವ ಪಡೆಯೋಕೆ ಎಂದ ನಟ

ಇದೇ ಮೊದಲ ಬಾರಿಗೆ ದೇಶದ ಕಿರುತೆರೆಯಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಇದೇ ಮೊದಲ ಬಾರಿಗೆ ಓಟಿಟಿ ಪ್ಲಾಟ್ ಫಾರಂ ನಲ್ಲಿ ಬಂದಿದ್ದು ವೂಟ್ ನಲ್ಲಿ ಪ್ರಸಾರ ಆರಂಭಿಸಿ ದಿನಗಳೇ ಕಳೆದಿವೆ‌. ವೂಟ್ ನ ಈ ಬಿಗ್ ಬಾಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದೆ. ಓಟಿಟಿ ಬಿಗ್ ಬಾಸ್ ನಲ್ಲಿ ಪ್ರಸ್ತುತ ಸೆಂಟರ್ ಆಫ್ ದಿ ಅಟ್ರಾಕ್ಷನ್ ಎನಿಸಿಕೊಂಡಿದ್ದಾರೆ ಬಾಲಿವುಡ್ ನಟಿ, ಮತ್ತೋರ್ವ ಬಾಲಿವುಡ್ ನ ಸ್ಟಾರ್ ನಟಿ ಎನಿಸಿಕೊಂಡಿರುವ […]

Continue Reading

ಬಿಗ್ ಬಾಸ್ ಮನೆಯಲ್ಲಿ ಶಿಲ್ಪಾ ಶೆಟ್ಟಿ ತಂಗಿ ಮುತ್ತಿನಾಟ:ನನಗೆ ಈಗಲೇ ಕಿಸ್ ಮಾಡು ಎಂದ ಶಮಿತಾ ಶೆಟ್ಟಿ

ಹೊರ ಜಗತ್ತಿನಲ್ಲಿ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಬಂ ಧ ನ ದ ನಂತರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಎಲ್ಲವನ್ನೂ ನಿಭಾಯಿಸುತ್ತಾ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಸಾಮಾನ್ಯ ಜೀವನದ ಕಡೆ ಮರಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಅವರ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ನ ಓಟಿಟಿ ಆವೃತ್ತಿಯಲ್ಲಿ ಮನೆಯೊಳಗೆ ಭಾರೀ ಸದ್ದು ಮಾಡುತ್ತಿದ್ದಾರೆ‌. ತಮ್ಮ ಹೊಸ ಪ್ರೇಮ್ ಕಹಾನಿಯೊಂದಿಗೆ ಧೂಳೆಬ್ಬಿಸುತ್ತಾ ಭಾರೀ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಇದೇ […]

Continue Reading

OTT ಯಲ್ಲಿ ಬಿಂದಾಸ್ ಬಿಗ್ ಬಾಸ್: ಸ್ಪರ್ಧಿಗಳ ಸಂಭಾವನೆ ತಿಳಿದು ಶಾಕ್ ಆದ ನೆಟ್ಟಿಗರು: ಯಾರಿಗೆ ಎಷ್ಟು ಸಂಭಾವನೆ??

ಬಿಗ್ ಬಾಸ್ ರಿಯಾಲಿಟಿ ಶೋ ಎಷ್ಟು ಜನಪ್ರಿಯತೆ ಪಡೆದಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದರಲ್ಲೂ ಹಿಂದಿ ಬಿಗ್ ಬಾಸ್ ಶೋ ಈಗಾಗಲೇ ಭರ್ಜರಿ, ಯಶಸ್ವಿ ಎನಿಸುವ ಹದಿನಾಲ್ಕು ಸೀಸನ್ ಗಳನ್ನು ಮುಗಿಸಿದೆ. ಬಿಗ್ ಬಾಸ್ ಹಿಂದಿ ಪ್ರತಿಯೊಂದು ಸೀಸನ್ ನಲ್ಲಿ ಸಹಾ ಟಿ ಆರ್ ಪಿ ವಿಷಯದಲ್ಲಿ ದಾಖಲೆಯನ್ನು ಬರೆಯುತ್ತದೆ. ಸಾಕಷ್ಟು ಕಾಂ ಟ್ರ ವರ್ಸಿಗಳು ಸೃಷ್ಟಿಯಾಗುತ್ತದೆ, ಬಿಗ್ ಬಾಸ್ ಸ ಸ್ಪರ್ಧಿಗಳ ಹೆಸರಿನಲ್ಲೇ ಪೇಜ್ ಗಳು ಸೃಷ್ಟಿಯಾಗುತ್ತದೆ. ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳಗಳ […]

Continue Reading