ನಮ್ಮ ಬಳಿ ಡ್ರ” ಗ್ಸ್ ಇರಲಿಲ್ಲ, ಅಧಿಕಾರಿಗಳೇ ಅದನ್ನು ನಮ್ಮ ಬ್ಯಾಗಲ್ಲಿ ಇಟ್ರು: ಆರ್ಯನ್ ಖಾನ್ ಸ್ನೇಹಿತನ ಆರೋಪ

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರ ಗ್ಸ್ ಪ್ರಕರಣದಲ್ಲಿ ಎನ್ ಸಿ ಬಿ ವಶದಲ್ಲಿ ಇದ್ದು ವಿಚಾರಣೆ ನಡೆಯುತ್ತಿದೆ. ಈ ವೇಳೆ ದಿನದಿಂದ ದಿನಕ್ಕೊಂದು ಹೊಸ ಸುದ್ದಿ ಹೊರಗೆ ಬರುತ್ತಿದೆ. ಬಾಲಿವುಡ್ ನ ಸ್ಟಾರ್ ನಟರು ನಾವು ಶಾರುಖ್ ಪರ, ಆರ್ಯನ್ ಖಾನ್ ಬಂ ಧ ನ ಸರಿಯಲ್ಲ, ಆತನನ್ನು ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಬೇಡಿಕೆ ಇಟ್ಟಿದ್ದಾರೆ. ಈಗ ಇವೆಲ್ಲವುಗಳ ನಡುವೆ ಎನ್ ಸಿ ಬಿ ಅಧಿಕಾರಿಗಳ ಮೇಲೆ […]

Continue Reading