ಭಾರೀ ಗಾತ್ರದ ಉಣ್ಣೆಯನ್ನು ಹೊತ್ತು ಅರಣ್ಯಗಳಲ್ಲಿ ಅಲೆಯುತ್ತಿದ್ದ ಕುರಿ: ನೋಡಿದವರು ಸಹಾ ದಂಗಾಗಿದ್ದರು.
84 Viewsಆಸ್ಟ್ರೇಲಿಯಾದ ಕಾಡುಗಳಲ್ಲಿ ಸಿಕ್ಕಂತಹ ಒಂದು ಕುರಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಬಹಳಷ್ಟು ಜನರು ಈಗಾಗಲೇ ಈ ಕುರಿಯ ಫೋಟೋಗಳು ಹಾಗೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾಗಳ ಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಕುರಿಯೊಂದರ ಮೈ ಮೇಲಿನ ತುಪ್ಪಳ ವನ್ನು ತೆಗೆದಾಗ, ಅದು ಸುಮಾರು 4.5 ಕೆಜಿಗಳಷ್ಟು ಆಗಿರುತ್ತದೆ. ಇಲ್ಲವೇ ಅದೊಂದು ಉತ್ತಮ ಬ್ರೀಡ್ ನ ಕುರಿಯಾಗಿದ್ದರೆ ಇನ್ನೊಂದು ಸ್ವಲ್ಪ ಜಾಸ್ತಿ ತುಪ್ಪಳ ದೊರೆಯಬಹುದು. ಆದರೆ ಆಸ್ಟ್ರೇಲಿಯಾದ […]
Continue Reading