ಮುಖ ತೋರಿಸದೆ ತಿರುಗುತ್ತಿರೋ ರಾಜ್ ಕುಂದ್ರಾ ಏಕಾಏಕೀ ಪತ್ನಿ ಶಿಲ್ಪಾ ಶೆಟ್ಟಿ ಮೇಲೆ ಮಾಡಿದ ಆರೋಪಕ್ಕೆ ನೆಟ್ಟಿಗರು ಶಾಕ್!

61 Viewsಉದ್ಯಮಿ ರಾಜ್ ಕುಂದ್ರಾ ಹೆಸರು ಕಳೆದ ವರ್ಷ ಇಡೀ ದೇಶದಲ್ಲಿ ದೊಡ್ಡ ಸದ್ದನ್ನು ಮಾಡಿದ ಹೆಸರು. ರಾಜ್ ಕುಂದ್ರಾ ಅವರ ಮೇಲೆ ಕೆಲವು ನಟಿಯರು ಒಂದಷ್ಟು ಗಂಭೀರವಾದ ಆ ರೋ ಪಗಳನ್ನು ಮಾಡಿದ್ದಾರೆ. ರಾಜ್ ಕುಂದ್ರಾ ಕೆಲವು ನಟಿಯರು ಮತ್ತು ಮಾಡೆಲ್ ಗಳನ್ನು ಇಟ್ಟುಕೊಂಡು ಅವರಿಂದ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ ಎನ್ನುವ ಆ ರೋ ಪ ಅವರ ಮೇಲಿದೆ. ಈ ವಿಚಾರವಾಗಿ ಅವರು ಒಂದಷ್ಟು ದಿನ ಜೈಲಿನಲ್ಲಿ ದಿನಗಳನ್ನು ಕಳೆದು, ಜಾಮೀನಿನ […]

Continue Reading

ಸತ್ಯ ಗೊತ್ತಿಲ್ಲದಿದ್ರೆ ಬಾಯಿ ಮುಚ್ಕೊಂಡು ಇರಿ: ಜೈಲಿಂದ ಬಂದ ವರ್ಷದ ನಂತರ ಮಾತಾಡಿದ ರಾಜ್ ಕುಂದ್ರಾ

61 Viewsಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹೆಚ್ಚು ಸುದ್ದಿ ಮಾಡಿದ್ದು ಅ ಶ್ಲೀ ಲ ಚಿತ್ರಗಳ ನಿರ್ಮಾಣದ ಪ್ರಕರಣದಲ್ಲಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಉದ್ಯಮಿ ರಾಜ್ ಕುಂದ್ರಾ ಇಂತಹುದೊಂದು ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೆ ಒಳಗಾದಾಗ ಇದು ಇಡೀ ಚಿತ್ರರಂಗವನ್ನು ಮಾತ್ರವೇ ಅಲ್ಲದೇ ಜನರಿಗೆ ಸಹಾ ದೊಡ್ಡ ಶಾ ಕ್ ಎನಿಸಿತ್ತು. ರಾಜ್ ಕುಂದ್ರಾ ವಿ ರು ದ್ಧ ವಾಗಿ ಕೆಲವು ನಟಿಯರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಅವರ ಮೇಲೆ […]

Continue Reading

ಏನೇ ಆದ್ರು ಮುಖ ತೋರ್ಸಲ್ಲ: ಮುಖ ಮುಚ್ಕೊಂಡೇ ಹಬ್ಬದ ತಯಾರಿ ಮಾಡ್ತಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ!!

50 Viewsಈ ವರ್ಷ ಗಣೇಶ ಚತುರ್ಥಿ ಯ ಸಂಭ್ರಮ ಸಹಜವಾಗಿಯೇ ಎಲ್ಲೆಡೆ ಬಹಳ ಜೋರಾಗಿದೆ‌. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲಾ ಸಂಭ್ರಮ, ಸಡಗರ ಕ್ಕೂ ಬ್ರೇಕ್ ಬಿದ್ದಿತ್ತು. ಆದರೆ ಈ ಬಾರಿ ಕೊರೊನಾ ಆತಂಕ ದೂರವಾಗಿರುವ ವೇಳೆಯಲ್ಲಿ ಹಬ್ಬದ ಸಂಭ್ರಮವು ದುಪ್ಪಟ್ಟಾಗಿದೆ. ಪ್ರತಿವರ್ಷದಂತೆ ಈ ಬಾರಿ ಸಹಾ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಗಣೇಶನನ್ನು ಕೂರಿಸಿ, ಸಂಭ್ರಮಿಸಲು ಸಜ್ಜಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮನೆಗಳಲ್ಲಿ ಸರ್ವ ವಿಘ್ನಗಳ‌ನ್ನು ಹರಿಸುವ ಶ್ರೀಗಣೇಶನನ್ನು ಬಹಳ ಭಕ್ತಿಯಿಂದ ಆರಾಧನೆಯನ್ನು ಮಾಡುತ್ತಾರೆ. […]

Continue Reading

ಅಯ್ಯೋ ಇದೇನಿದು ರಾಜ್ ಕುಂದ್ರಾ ಹೊಸ ವೇಷ?? ಇದು ಬೇಕಾಗಿತ್ತಾ?? ಎಂದು ನೆಟ್ಟಿಗರಿಂದ ಭರ್ಜರಿ ಟ್ರೋಲ್

52 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಕೆಲವೇ ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿದ್ದರು. ಆ ಘಟನೆಯ ನಂತರ ರಾಜ್ ಕುಂದ್ರಾ ಅಷ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೂ ಅಲ್ಲದೇ ಅವರು ಕೆಲವು ದಿನಗಳ ಕಾಲ ಸೋಶಿಯಲ್ ಮೀಡಿಯಾಗಳಿಂದ ಸಹಾ ದೂರ ಉಳಿದಿದ್ದರು. ಎಲ್ಲಾ ವಿಚಾರಗಳು ಒಂದು ಹಂತದಲ್ಲಿ ಕೊನೆಯಾದರೂ, ರಾಜ್ ಕುಂದ್ರಾ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಮಾತ್ರ ನಿಜ. ಅಲ್ಲದೇ ನಟಿ ಶಿಲ್ಪಾ ಶೆಟ್ಟಿ ಕೂಡಾ ಕೊಂಚ ಕಾಲ ಮಾದ್ಯಮಗಳಿಂದ […]

Continue Reading

12 ನೇ ವಿವಾಹ ವಾರ್ಷಿಕೋತ್ಸವ: ಪ್ರತಿಯೊಬ್ಬರ ಮನಕರಗುವ ಹಾಗೆ ಭಾವನಾತ್ಮಕ ಸಾಲುಗಳ ಬರೆದ ಶಿಲ್ಪಾ ಶೆಟ್ಟಿ

73 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರಿಗೆ ಇಂದಿನ ದಿನ ಬಹಳ ವಿಶೇಷವಾದ ದಿನವಾಗಿದೆ. ಹೌದು ಈ ದಿನ ಅವರ 12 ನೇ ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವಾಗಿದೆ. ಇಂತಹ ಒಂದು ವಿಶೇಷ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೀವನದ ಮಧುರ ಕ್ಷಣಕ್ಕೆ ಸಾಕ್ಷಿಯಾದ ತಮ್ಮ ಮದುವೆ ಫೋಟೋವನ್ನು ಶೇರ್ ಮಾಡಿಕೊಂಡು ಕೆಲವು ಭಾವನಾತ್ಮಕ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಮನಕರಗುವಂತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಉದ್ಯಮಿ ರಾಜ್ ಕುಂದ್ರಾ ಜೊತೆ ಸಪ್ತಪದಿ […]

Continue Reading

ಪತ್ನಿ ನಡೆಗೆ ತದ್ವಿರುದ್ಧವಾದ ಹೆಜ್ಜೆ ಇಟ್ಟ ರಾಜ್ ಕುಂದ್ರಾ: ಯಾವುದೇ ಪ್ರತಿಕ್ರಿಯೆ ನೀಡದ ಶಿಲ್ಪಾ ಶೆಟ್ಟಿ

75 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನವು ಇತ್ತೀಚಿಗೆ ಹಲವು ಏರಿಳಿತಗಳನ್ನು ಕಂಡಿದೆ‌‌. ಅದಕ್ಕೆ ಪ್ರಮುಖವಾದ ಕಾರಣವಾಗಿದ್ದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಪ್ರಕರಣ. ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಮತ್ತು ಹಂಚಿಕೆ ವಿಚಾರದಲ್ಲಿ ರಾಜ್ ಕುಂದ್ರಾ ಅವರು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಈಗ ಹೊರಗೆ ಬಂದಿದ್ದಾರೆ. ಆದರೆ ಈ ವಿಷಯ ಶಿಲ್ಪಾ ಶೆಟ್ಟಿ ಅವರ ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿತ್ತು. ಕೆಲವು ದಿನಗಳವರೆಗೆ ಶಿಲ್ಪಾ ಶೆಟ್ಟಿ ಸಹಾ […]

Continue Reading

ಮಕ್ಕಳಲ್ಲಿ ನಾನು ಮೌಲ್ಯಗಳ ಬೀಜ ಬಿತ್ತುತ್ತಿದ್ದೇನೆ: ಮಕ್ಕಳೊಡನೆ ನವರಾತ್ರಿ ಸಂಭ್ರಮಿಸಿದ ಶಿಲ್ಪಾ ಶೆಟ್ಟಿ

70 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಳೆದ ಕೆಲವು ದಿನಗಳಿಂದಲೂ ಸಹಾ ಬಹಳ ಬೇಸರದಲ್ಲಿ ಇದ್ದರು. ಅದಕ್ಕೆ ಕಾರಣವಾಗಿದ್ದು ಅವರ ಪತಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಪಾಲಾಗಿ, ಸ್ವಲ್ಪ ಕಾಲ ಜೈಲಿನಲ್ಲೇ ಕಳೆಯಬೇಕಾಗಿ ಬಂದಿತ್ತು. ಅಲ್ಲದೇ ಪತಿ ಜೈಲು ಸೇರಿದ ಮೇಲೆ ಹೊರಗೆ ಶಿಲ್ಪಾ ಶೆಟ್ಟಿ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಿತ್ತು.‌ ಕೆಲವು ದಿನಗಳ ಹಿಂದೆಯಷ್ಟೇ ರಾಜ್ ಕುಂದ್ರಾ ಜಾಮೀನು‌ ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.‌ […]

Continue Reading

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಸಂಬಂಧದ ಉಳಿವು ಅಳಿವಿನ ಬಗ್ಗೆ ಸೆಲೆಬ್ರಿಟಿ ಸಂಖ್ಯಾ ಶಾಸ್ತ್ರಜ್ಞನ ಜ್ಯೋತಿಷ್ಯ

72 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ಬಿರುಗಾಳಿಯೊಂದು, ಕೆಲವು ದಿನಗಳ ಹಿಂದೆಯಷ್ಟೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪತಿಯ ಮೇಲೆ ಆ ರೋ ಪ ಕೇಳಿ ಬಂದು, ಬಂ ಧ ನಕ್ಕೆ ಒಳಗಾದ ಮೇಲೆ ತೀವ್ರವಾದ ಮುಜುಗರಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಅವರು ಸ್ವಲ್ಪ […]

Continue Reading

50 ಸಾವಿರ ರೂ.‌ ಶ್ಯೂರಿಟಿ, ರಾಜ್ ಕುಂದ್ರಾಗೆ ಸಿಕ್ತು ಜಾಮೀನು: ಇದೇನಾ ನಮ್ಮ ಕಾನೂನು ವ್ಯವಸ್ಥೆ ಎಂದು ಸಿಟ್ಟಾದ ನೆಟ್ಟಿಗರು

75 Viewsಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಹೆಸರು ಕಳೆದ ಹಲವು ದಿನಗಳಿಂದಲೂ ಸಹಾ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಒಂದಾಗಿದೆ. ಅದಕ್ಕೆ ಕಾರಣವಾಗಿದ್ದು ರಾಜ್ ಕುಂದ್ರಾ ನೀ ಲಿ ಚಿತ್ರಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಸಿಕ್ಕಿ ಬಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರಿಂದ‌.‌ರಾಜ್ ಕುಂದ್ರಾ ಬಂಧನದ ನಂತರ ಎಲ್ಲೆಲ್ಲೂ ಅದೇ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಎಲ್ಲಾ ಸಾಕ್ಷ್ಯಾಧಾರಗಳು ಸಹಾ ರಾಜ್ ಕುಂದ್ರಾ ಅವರ ವಿ ರು ದ್ಧ ಇದೆ ಎನ್ನುವ […]

Continue Reading

“ಸದಾ ಕೆಲಸದಲ್ಲಿ ಇರುತ್ತಿದ್ದೆ, ಅವರು ಏನು ಮಾಡ್ತಿದ್ರು ಗೊತ್ತಿರಲಿಲ್ಲ” ಪತಿ ರಾಜ್ ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿ ಹೇಳಿಕೆ

78 Viewsಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಹೆಚ್ಚು ಸುದ್ದಿಯಾಗಿದ್ದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ವಿಚಾರದಿಂದಾಗಿ. ಹೌದು ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣಕ್ಕೆ ಹಾಗೂ ಹಂಚಿಕೆ ವಿಚಾರದಲ್ಲಿ ಪ್ರಮುಖ ಆ ರೋ ಪಿ ಎನ್ನುವ ಕಾರಣದಿಂದ, ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎನ್ನುವ ಕಾರಣದಿಂದ ಅವರನ್ನು ನ್ಯಾ ಯಾಂ ಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೇ ಅವರ ಬಂಧನದ ನಂತರ ಕೆಲವು ನಟಿಯರು ಸಹಾ ರಾಜ್ ಕುಂದ್ರಾ ಮೇಲೆ ಆ […]

Continue Reading