ಬಾಲಿವುಡ್ ನ‌ ಈ ಸ್ಟಾರ್ ನೊಡನೆ ಡ್ಯುಯೆಟ್ ಹಾಡಲು ಒಂದಾದ್ರು ದಕ್ಷಿಣದ ಹಾಟ್ ಬೆಡಗಿಯರು

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಪ್ರಸ್ತುತ ಅವರು ಕಭಿ ಈದ್ ಕಭೀ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ‌ಆದರೆ ಅದರ ನಡುವೆಯೇ ಅವರ ಹೊಸ ಸಿನಿಮಾ ನೋ ಎಂಟ್ರಿ ಮೇ ಎಂಟ್ರಿ ಸಿನಿಮಾದ ವಿಚಾರ ಕೂಡಾ‌ ಈಗ ಸಖತ್ ಸದ್ದು ಮಾಡಿದೆ. ನೋ ಎಂಟ್ರಿ ಸಿ‌ನಿಮಾದ ಸೀಕ್ವೆಲ್ ಗೆ ಭರ್ಜರಿಯಾಗಿ ಸಿದ್ಧತೆ ಗಳು ನಡೆದಿರುವಾಗಲೇ ಈ ಸಿನಿಮಾಕ್ಕೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ‌ಎಂಟ್ರಿ ನೀಡುತ್ತಿರುವ ವಿಚಾರ ಈಗ […]

Continue Reading

ಇಂಡಸ್ಟ್ರಿಯಲ್ಲಿ ನನ್ನನ್ನು ಮೇಡಂ ಅನ್ನೋದು ಅವರೊಬ್ಬರೇ!! ಸ್ಟಾರ್ ನಟನ ಬಗ್ಗೆ ರಶ್ಮಿಕಾ ಆಸಕ್ತಿಕರ ಹೇಳಿಕೆ

ಸ್ಯಾಂಡಲ್ವುಡ್ ನಿಂದ ಸಿನಿಮಾ ರಂಗಕ್ಕೆ ಅಡಿಯಿಟ್ಟು ಟಾಲಿವುಡ್ ನಲ್ಲಿ ಸ್ಟಾರ್ ಪಟ್ಟ ಪಡೆದು ಅನಂತರ ಪುಷ್ಪ ಸಿನಿಮಾ ನಂತರ ಭಾರತೀಯ ಸಿನಿಮಾ ರಂಗವನ್ನು ತನ್ನ ಕಡೆಗೆ ತಿರುಗಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ‌ ಸದ್ಯಕ್ಕಂತೂ ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಟಾಲಿವುಡ್ ನ ಸ್ಟಾರ್ ನಟರ ಜೊತೆಗೆ ಮಿಂಚುತ್ತಿರುವ ನಟಿಯ ಎರಡು ಬಾಲಿವುಡ್ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಅದಕ್ಕಿಂತ ಮೊದಲೇ ಈಗ ಮೂರನೇ ಸಿನಿಮಾದಲ್ಲಿ ರಶ್ಮಿಕಾ ರಣಬೀರ್ ಕಪೂರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. […]

Continue Reading

ಜೋಡಿ ಹಕ್ಕಿ ಬೇರೆಯಾಯ್ತಾ? ಅನುಮಾನ ನಿಜ ಮಾಡೇ ಬಿಟ್ಟ ರಶ್ಮಿಕಾ ಮಂದಣ್ಣ‌!!

ತೆಲುಗಿನ ಗೀತ ಗೋವಿಂದಂ ಸಿನಿಮಾದ ಮೂಲಕ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡ ನಟ ವಿಜಯ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಆ ಸಿನಿಮಾದ ನಂತರ ಸ್ನೇಹಿತರಾಗಿದ್ದು, ಅವರ ನಡುವೆ ಆತ್ಮೀಯತೆ ಮೂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಈ ಜೋಡಿಯ ನಡುವೆ ಇದ್ದ ಆತ್ಮೀಯತೆಯನ್ನು ಕಂಡ ಅಭಿಮಾನಿಗಳು ಇವರ ನಡುವೆ ಸ್ನೇಹಕ್ಕಿಂತ ಹೆಚ್ಚು ಬೇರೆ ಏನೋ ಇದೆ ಎನ್ನುವ ಮಾತನ್ನು ಸಹಾ ಆಡ ತೊಡಗಿದರು. ಅದಕ್ಕೆ ತಕ್ಕಂತೆ ಹಾಗೆ ಈ ಜೋಡಿ ಜಿಮ್ ನಲ್ಲಿ, ರೆಸ್ಟೋರೆಂಟ್ಗಳಲ್ಲಿ, […]

Continue Reading

ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ರಶ್ಮಿಕಾ ಚಾರ್ಮ್ ಗೆ ದಂಗಾದ ಬಾಲಿವುಡ್‌ !!

ನಿನ್ನೆ ಬಾಲಿವುಡ್ ನಲ್ಲೆಲ್ಲಾ ದೊಡ್ಡ ಸುದ್ದಿಯೆಂದರೆ ಅದು ನಿರ್ಮಾಪಕ, ನಿರ್ದೇಶಕ ಹಾಗೂ ನಿರೂಪಕ ಕೂಡಾ ಆಗಿರುವ ಕರಣ್ ಜೋಹರ್ ಬರ್ತಡೇ ಪಾರ್ಟಿಯ ವಿಷಯ. ಹೌದು ನಿನ್ನೆ ಕರಣ್ ಜೋಹರ್ ತಮ್ಮ 50 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಂದು ಅವರು ಈ ಬಾರಿ ಬಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರಿಗೆಲ್ಲಾ ತಮ್ಮ ಜನ್ಮದಿನದ ಅದ್ದೂರಿ ಪಾರ್ಟಿಗೆ ಆಹ್ವಾನವನ್ನು ನೀಡಿದ್ದರು. ಒಂದರ್ಥದಲ್ಲಿ ಪಾರ್ಟಿ ಹೆಸರಲ್ಲಿ ಭಾರತೀಯ ಸಿನಿಮಾ ರಂಗವನ್ನು ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಕರಣ್ ಕೈ […]

Continue Reading

ನನ್ನನ್ನು ಇನ್ಮುಂದೆ ಈ ಹೆಸರಿನಿಂದ ಕರೆಯಿರಿ, ನಾನೇನು ಅಂದು ಕೊಳ್ಳೋದಿಲ್ಲ: ರಶ್ಮಿಕಾ ಹೇಳಿದ ಹೊಸ ಹೆಸರೇನು ಗೊತ್ತಾ??

ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಪ್ರಸ್ತುತ ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ, ಜಾಹೀರಾತು ಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹು ಬೇಡಿಕೆಯ ನಟಿಯೂ ಹೌದು. ಸಿನಿಮಾ ಮಾತ್ರವೇ ಅಲ್ಲದೇ ಆಗಾಗಾ ಏನಾದರೊಂದು ವಿಚಾರವಾಗಿ ರಶ್ಮಿಕಾ ಸದ್ದು ಮಾಡುತ್ತಾರೆ. ರಶ್ಮಿಕಾ ಎಂದ ಮೇಲೆ ಅಲ್ಲೊಂದು ಸುದ್ದಿ ಖಂಡಿತ ಇರುತ್ತದೆ. ಇನ್ನು ಇದೀಗ ನಟಿ ರಶ್ಮಿಕಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳಿಗೆ ತನ್ನನ್ನು ಹೇಗೆ ಕರೆಯಬೇಕೆಂದು ರಶ್ಮಿಕಾ ಹೇಳಿದ್ದಾರೆ. ಹೌದು, ನಟಿ […]

Continue Reading

ವಿಜಯ ದೇವರಕೊಂಡ ಹೊಸ ಗರ್ಲ್ ಫ್ರೆಂಡ್?? ರಶ್ಮಿಕಾ ಮೌನಕ್ಕೆ ಕಾರಣವಂತೆ!! ಅಸಲಿಗೆ ನಡೆದಿದ್ದೇನು??

ಟಾಲಿವುಡ್ ನ ಯುವ ಸ್ಟಾರ್ ನಟರಲ್ಲಿ ವಿಜಯ್ ದೇವರಕೊಂಡ ಸಹಾ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ನಟನಾಗಿದ್ದಾರೆ. ಈ ನಟನಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ, ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ, ಅನಂತರ ನಾಯಕನಾಗಿ ಕಾಣಿಸಿಕೊಂಡು, ಇಂದು ಟಾಲಿವುಡ್ ನ ಸ್ಟಾರ್ ನಟನಾಗಿ ಬೆಳೆದಿರುವ ವಿಜಯ ದೇವರಕೊಂಡ ಎಂದರೆ ಯುವ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಾಗಿದೆ ಎನ್ನುವುದು ವಾಸ್ತವ‌. ಅಲ್ಲದೇ ಯುವತಿಯರಿಗೆ ವಿಜಯ್ ದೇವರಕೊಂಡ ಲವರ್ ಬಾಯ್ ಕೂಡಾ ಹೌದು. ಸಿನಿಮಾ ರಂಗದಲ್ಲಿ ಈ […]

Continue Reading

ಎಲ್ಲಾ ಮುಗಿದೇ ಹೋಯ್ತಾ?? ಬಹಳ ಮುಖ್ಯವಾದ ದಿನವೇ ರಶ್ಮಿಕಾ ಮೌನಕ್ಕೆ ಜಾರಿದ್ದೇಕೆ??

ಟಾಲಿವುಡ್ ನಲ್ಲಿ ಆಗಾಗ ಸದ್ದು ಮಾಡುವ ಜೋಡಿ ಯಾರು ? ಎನ್ನುವುದಾದರೆ ಅದಕ್ಕೆ ಉತ್ತರ ತಟ್ಟನೆ ಬರುತ್ತದೆ. ರಶ್ಮಿಕಾ ಮಂದಣ್ಣ‌ ಮತ್ತು ವಿಜಯ್ ದೇವರಕೊಂಡ ಎಂದು. ಹೌದು, ತೆಲುಗು ಸಿನಿಮಾ ರಂಗದಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಗಾಸಿಪ್ ಗಳು ಆಗಾಗ ಹರಿದಾಡುತ್ತಲೇ ಇರುತ್ತದೆ. ಈ ಜೋಡಿಯ ನಡುವೆ ಸ್ನೇಹಕ್ಕಿಂತ ಹೆಚ್ಚಿನದು ಏನೋ ಇದೆ ಎನ್ನುವುದು ಆಗಾಗ ಸುದ್ದಿಯಾಗಿತ್ತೆ. ಆದರೆ ಈ ಜೋಡಿ ಮಾತ್ರ ತಮ್ಮ ನಡುವೆ ಅಂತಹುದೇನೂ ಇಲ್ಲ, ನಾವು ಉತ್ತಮ ಸ್ನೇಹಿತರು ಎಂದೇ ಹೇಳಿಕೊಂಡು […]

Continue Reading

ರಶ್ಮಿಕಾ, ಪೂಜಾ ಹೆಗ್ಡೆ ಸಿನಿಮಾ ಸಕ್ಸಸ್ ರೇಸ್ ನಲ್ಲಿ ಪೂಜಾ ಹೆಗ್ಡೆಗೆ ಹಿನ್ನಡೆ ಆಯ್ತಾ? ಹೌದು ಅಂತಿದೆ ಈ ಸುದ್ದಿ

ಸಿನಿಮಾ ರಂಗದಲ್ಲಿ ಸಕ್ಸಸ್ ಎನ್ನುವುದು ಒಂದು ಅದೃಷ್ಟ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯವಾಗಿದೆ. ಯಾರಿಗೆ ಸೋಲು ಯಾವಾಗ ಎದುರಾಗುತ್ತದೆ ಎನ್ನುವುದನ್ನು ಯಾರಿಂದಲೂ ಹೇಳುವುದು ಸಾಧ್ಯವಿಲ್ಲ. ಸತತ ಗೆಲುವುಗಳನ್ನು ಕಂಡ ನಟ, ನಟಿಯರಿಗೂ ಸಹಾ ಅನಿರೀಕ್ಷಿತ ಸೋಲು ಎದುರಾಗಬಹುದು. ಸಿನಿ ರಂಗದಲ್ಲಿ ಒಂದೆರಡು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ, ಮರೆಯಾದವರು ಕೂಡಾ ಇದ್ದಾರೆ. ಇದಕ್ಕೆ ಕಾರಣ ಅವರಿಗೆ ಸಿಗದ ಅವಕಾಶ ಹಾಗೂ ಗೆಲುವು ಎನ್ನುವುದು ವಾಸ್ತವದ ಕಾರಣ. ದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗಿನಲ್ಲಿ ಇಬ್ಬರು ಕನ್ನಡ […]

Continue Reading

ರಶ್ಮಿಕಾ ಸಾಮಿ ಸಾಮಿ ಹಾಡಿಗೆ ಅಮೆರಿಕಾದ ಬೀದಿಯಲ್ಲಿ ಭರ್ಜರಿಯಾಗಿ ಕುಣಿದ ಯುವಕ!!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ, ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಪುಷ್ಪ ಸಿನಿಮಾ ಕ್ರೇಜ್ ಇನ್ನು ಕೂಡಾ ಕಡಿಮೆಯಾಗಿಲ್ಲ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಗೊಂಡು ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ರಕ್ತಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅವರ ಅಭಿನಯವು ಬಹಳಷ್ಟು ಜನರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ನೀಡಿರುವ ಹಿನ್ನೆಲೆ […]

Continue Reading

ಕೊಡಗಿನ ಬೆಡಗಿ ರಶ್ಮಿಕಾ ಮದುವೆಯಾಗೋದು ತಮಿಳು ಹುಡುಗನನ್ನು? ಮತ್ತೊಮ್ಮೆ ಟ್ರೋಲ್ ಆದ ಕನ್ನಡತಿ

ಕೊಡಗಿನ ಬೆಡಗಿ ರಶ್ಮಿಕಾ‌ ಮಂದಣ್ಣ ಇದ್ದಲ್ಲಿ ಸುದ್ದಿಗಳಿಗೆ ಖಂಡಿತ ಕೊರತೆಯೇನಿಲ್ಲ ಎನ್ನುವಷ್ಟರ ಮಟ್ಟಿಗೆ ಸದ್ದು ಸುದ್ದಿಯಾಗುತ್ತಾರೆ ರಶ್ಮಿಕಾ. ಒಂದು ಕಡೆ ರಶ್ಮಿಕಾ ಟ್ರೋಲ್ ಗಳಿಗೆ ಗುರಿಯಾಗಿ ಸದ್ದು ಮಾಡಿದರೆ, ಇನ್ನೊಂದು ಕಡೆ ರಶ್ಮಿಕಾ ನೀಡುವ ಹೇಳಿಕೆಗಳಿಂದಾಗಿಯೂ ಸುದ್ದಿಯಾಗುತ್ತಾರೆ. ನಟಿ ರಶ್ಮಿಕಾ ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಸಾಲು, ಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಪಂಚಭಾಷಾ ತಾರೆಯಾಗಿ ಜನಪ್ರಿಯತೆ ಪಡೆದಿದ್ದಾರೆ. ಪ್ರಸ್ತುತ ತಮಿಳು, ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅಭಿನಯದ ಹೊಸ ತಮಿಳು […]

Continue Reading